অর্থ : ರಚನೆ ಮುಂತಾದವುಗಳನ್ನು ಪ್ರಕಾಶನ ಮಾಡುವ ಪ್ರಕ್ರಿಯೆ
উদাহরণ :
ಅವನು ಈವರೆಗೂ ಎರಡು ಪ್ರಸ್ತಕಗಳನ್ನು ಪ್ರಕಟಿಸಿದ್ದಾರೆ.
সমার্থক : ಪ್ರಕಟನೆ ಮಾಡು, ಪ್ರಕಾಶನ ಮಾಡು
অন্যান্য ভাষায় অনুবাদ :
অর্থ : ಮುದ್ರಿಸಿ ಅದನ್ನು ಜನರುಗಳಿಗೆ ತಲುಪುವಂತೆ ಮಾಡುವ ಪ್ರಕ್ರಿಯೆ
উদাহরণ :
ಅವರು ತಮ್ಮ ಕವಿತೆಯನ್ನು ಪತ್ರಿಕೆಯಲ್ಲಿ ಪ್ರಕಟಿಸಿದರು.
সমার্থক : ಪ್ರಕಟಣೆ ಮಾಡು
অন্যান্য ভাষায় অনুবাদ :