অর্থ : ದೇವತೆಗಳು ಮನುಷ್ಯರ ರೂಪ ಪಡೆದು ಭೂಮಿಯ ಮೇಲೆ ಜನ್ಮ ತಾಳುವ ಪ್ರಕ್ರಿಯೆ
উদাহরণ :
ಭೂಮಿಯ ಮೇಲೆ ಪಾಪ ಹೆಚ್ಚಾಗುತ್ತಾ ಹೋದಗ ಭಗವಂತನು ಅವತಾರವೆತ್ತುತ್ತಾನೆ.
সমার্থক : ಅವತಾರ ವೆತ್ತು, ಭೂಮಿಗಿಳಿ
অন্যান্য ভাষায় অনুবাদ :
देवता का मनुष्य आदि संसारी प्राणियों के रूप में धरती पर आना।
जब पृथ्वी पर पाप बढ़ जाता है तब भगवान अवतार लेते हैं।অর্থ : ಯಾವುದೇ ಪುಸ್ತಕ ಇತ್ಯಾದಿ ಪ್ರಕಟವಾಗಿ ಬರುವ ಪ್ರಕ್ರಿಯೆ
উদাহরণ :
ಅವಳು ರಚಿಸಿದ ಕವಿತೆಗಳ ಮತ್ತೊಂದು ಹೊಸ ಪುಸ್ತಕ ಪ್ರಕಟವಾಗಿದೆ.
অন্যান্য ভাষায় অনুবাদ :
অর্থ : ಮುಂದೆ ಬರುವುದು
উদাহরণ :
ವೇದಿಕೆಯ ಮೇಲೆ ಅಭಿನಯಿಸುವವರು ಪ್ರಕಟವಾದರು.
অন্যান্য ভাষায় অনুবাদ :
Come into sight or view.
He suddenly appeared at the wedding.অর্থ : ಸಂಕೋಚ, ನಾಚಿಕೆ, ಅಂಜಿಕೆಯನ್ನು ಬಿಟ್ಟು ಧೈರ್ಯಾವಾಗಿ ತನ್ನನ್ನು ತಾನು ಅಭಿವ್ಯಕ್ತಿಸಿಕೊಳ್ಳುವಿಕೆ
উদাহরণ :
ನಾನು ಧೈರ್ಯದಿಂದ ಮಾತಾಡಿದೆ.
সমার্থক : ತೆರೆದುಕೊ, ನಿರ್ಭಿಡೆಯಿಂದ ಮಾತಾಡು
অন্যান্য ভাষায় অনুবাদ :
Talk freely and without inhibition.
open up