সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಯಾವುದನ್ನು ಪೋಣಿಸಲಾಗಿದೆಯೋ
উদাহরণ : ಅವರು ಪ್ರತಿ ದಿನ ದೇವರ ಮೂರ್ತಿಗೆ ಪೋಣಿಸಿದ ಹೂವಿನ ಹಾರವನ್ನು ಹಾಕುತ್ತಾರೆ.
সমার্থক : ಕಟ್ಟದ, ಕಟ್ಟದಂತ, ಕಟ್ಟದಂತಹ, ಪೋಣಿಸಿದ, ಪೋಣಿಸಿದಂತ
অন্যান্য ভাষায় অনুবাদ :हिन्दी
जो गूँथा हुआ हो।
অর্থ : ಪೋಣಿಸಿದ ಅಥವಾ ಜೋಡಿಸಿದ
উদাহরণ : ರಾಜನ ಕಂಠಿಹಾರದಲ್ಲಿ ಪೋಣಿಸಿದ ಮಣಿ ಹೊಳೆಯುತ್ತಿತ್ತು.
সমার্থক : ಪೋಣಿಸಿದ, ಪೋಣಿಸಿದಂತ
गूंथा या पिरोया हुआ।
ইনস্টল