অর্থ : ಪ್ರಜೆಗಳ ಜೀವ ಮತ್ತು ಹಣವನ್ನು ಕಾಪಾಡುವ ಪೇದೆ ಅಥವಾ ಅಧಿಕಾರಿ
উদাহরণ :
ಪೇದೆ ಓಡಿ ಹೋಗಿ ಒಬ್ಬ ಕಳ್ಳನನ್ನು ಹಿಡಿದ
সমার্থক : ಪೇದೆ, ಪೊಲೀಸ್ ಕಾನ್ ಸ್ಟೇಬಲ್ಲು
অন্যান্য ভাষায় অনুবাদ :
অর্থ : ಪೊಲೀಸ್ ವಿಭಾಗದ ಕೆಳದರ್ಜೆಯ ಸಿಪಾಯಿ
উদাহরণ :
ಒಬ್ಬ ಮಹಿಳಾ ಪೊಲೀಸ್ ಪೇದೆಯು ಅವರಿಗೆ ಸಹಾಯ ಮಾಡಿದರು.
সমার্থক : ಕಾನ್ಸ್ ಟೆಬಲ್, ಪೇದೆ
অন্যান্য ভাষায় অনুবাদ :
पुलिस विभाग के सबसे निचले दर्जे का सिपाही।
एक महिला कॉन्स्टेबल ने उसकी मदद की।