পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಪೇಯ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಪೇಯ   ನಾಮಪದ

অর্থ : ಒಂದು ಪೇಯದಲ್ಲಿ ಸಕ್ಕರೆ, ಬೆಲ್ಲ ಮುಂತಾದವುಗಳನ್ನು ಹಾಕಿ ಬೆರಸಿದ್ದು ಮತ್ತು ರುಚಿಗೆ ಹೂವಿನ ರಸ ಅಥವಾ ಅರ್ಕ ಮುಂತಾದವುಗಳನ್ನು ಹಾಕಿ ಬೆರೆಸಿರುವುದು

উদাহরণ : ರಾಮೂ ಬಂದ ಅಥಿತಿಗಳಿಗೆ ಕುಡಿಯಲು ಶರಬತ್ತನ್ನು ನೀಡುತ್ತಿದ್ದ.

সমার্থক : ಪಾನಕ, ಶರಬತ್ತು


অন্যান্য ভাষায় অনুবাদ :

वह पेय जिसमें चीनी, गुड़ आदि घुला हो तथा स्वाद के लिए फलों का रस या अर्क आदि मिला हो।

रामू मेहमानों को शरबत पिला रहा है।
शरबत, शर्बत, सिरप, सीरप

অর্থ : ಕುಡಿಯಬಹುದಾದ ಪದಾರ್ಥ

উদাহরণ : ಬೇಸಿಗೆ ಕಾಲದಲ್ಲಿ ಹೆಚ್ಚು ಪಾನೀಯವನ್ನು ಸೇವಿಸಬೇಕು.

সমার্থক : ಪಾನೀಯ


অন্যান্য ভাষায় অনুবাদ :

वह पदार्थ जो पिया जाता है।

लस्सी, शरबत आदि पेय पदार्थ हैं।
इरा, पेय, पेय पदार्थ

Any liquid suitable for drinking.

May I take your beverage order?.
beverage, drink, drinkable, potable