পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಪೂರ್ತಿಯಾಗು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಪೂರ್ತಿಯಾಗು   ಕ್ರಿಯಾಪದ

অর্থ : ಪೂರ್ಣವಾಗಿ ಮಾಡು ಅಥವಾ ಕಡಿಮೆ ಇರುವುದನ್ನು ತುಂಬಿಸು ಪ್ರಕ್ರಿಯೆ

উদাহরণ : ನನ್ನ ಬಳಿ ಎಂಬತ್ತು ರೂಪಾಯಿಗಳು ಇತ್ತು ಮತ್ತು ತಂದೆಯವರು ನನಗೆ ಇಪ್ಪತ್ತು ರೂಪಾಯಿಗಳನ್ನು ನೀಡಿ ನೂರು ರೂಪಾಯಿ ಪೂರ್ತಿಯಾಗುವಂತೆ ಮಾಡಿದರು

সমার্থক : ಪೂರ್ಣವಾಗಿ ಮಾಡು, ಬರೋಬರಿ


অন্যান্য ভাষায় অনুবাদ :

पूरा करना या कमी को भर देना।

मेरे पास अस्सी रुपए थे और पिताजी ने बीस रुपए देकर मेरे सौ रुपए पुरा दिए।
पुरवाना, पुराना, पूरा करना, पूरी करना

অর্থ : ಯಾವುದಾದರು ಕೆಲಸ ಅಥವಾ ವಸ್ತು ಮೊದಲಾದವುಗಳು ಅಂತ್ಯವಾಗುವುದು

উদাহরণ : ಈ ಕೆಲಸ ಮುಂದಿನ ತಿಂಗಳು ಪೂರ್ಣವಾಗುವುದು.

সমার্থক : ಪೂರ್ಣವಾಗು, ಮುಗಿ, ಮುಗಿದು ಹೋಗು, ಸಮಾಪ್ತಿಯಾಗು


অন্যান্য ভাষায় অনুবাদ :

किसी काम या वस्तु आदि का अंत होना।

यह काम अगले महीने ख़त्म हो जाएगा।
खतम होना, खत्म होना, ख़तम होना, ख़त्म होना, तरना, पूरा होना, पूरी होना, फाइनल होना, सधना, समाप्त होना