অর্থ : ಪೂರ್ಣ ಲಾಭ ಗಳಿಸುವ ಪ್ರಕ್ರಿಯೆ
উদাহরণ :
ಈ ವರ್ಷ ನಮ್ಮ ಸಂಸ್ಥೆ ಒಂದು ಕೋಟಿಯಷ್ಟು ಪಕ್ಕಾ ಲಾಭಗಳಿಸಿದೆ.
সমার্থক : ಆದಾಯಗಳಿಸು, ಪಕ್ಕಾ ಲಾಭಗಳಿಸು
অন্যান্য ভাষায় অনুবাদ :
* शुद्ध लाभ कमाना।
हमारे संस्थान ने इस साल एक करोड़ का शुद्ध लाभ कमाया।