অর্থ : ಅಪೂರ್ಣ ಅಥವಾ ಅರೆಬರೆಯಾಗುವ ಸ್ಥಿತಿ
উদাহরণ :
ಈ ಕೆಲಸ ಅಪೂರ್ಣವಾದ ಕಾರಣ ಬೇರೆ ಯಾವ ಕೆಲಸವು ಮಾಡಲು ಆಗಲಿಲ್ಲ.
সমার্থক : ಅಂತ್ಯಗೊಳ್ಳದ, ಅಪೂರ್ಣ, ಅರೆಬರೆ, ಅರ್ಧಂಬರ್ಧ, ಅಸಂಪೂರ್ಣ, ಪೂರ್ತಿಯಾಗಿಲ್ಲದ
অন্যান্য ভাষায় অনুবাদ :
The state of being crude and incomplete and imperfect.
The study was criticized for incompleteness of data but it stimulated further research.