অর্থ : ಆ ಗೀತೆಯಲ್ಲಿ ಈಶ್ವರ ಅಥವಾ ದೇವರುಗಳ ಗುಣ ಅಥವಾ ಸತ್ತಕರ್ಮಗಳ ಶ್ರಾದ್ಧಾಪೂರ್ವಕವಾದ ವರ್ಣನೆ ಇದೆ
উদাহরণ :
ಈ ಪುಸ್ತಕದಲ್ಲಿ ತುಂಬಾ ಒಳ್ಳೆಯ ಕೀರ್ತನೆಗಳ ಸಂಗ್ರಹವಿದೆ.
সমার্থক : ಕೀರ್ತನೆ, ಜಪ, ಭಜನೆ, ಸ್ತ್ರೋತ್ರ, ಹಾಡು
অন্যান্য ভাষায় অনুবাদ :
वह गीत जिसमें ईश्वर या देवता के गुणों या सत्कर्मों का श्रद्धापूर्ण वर्णन हो।
इस पुस्तक में बहुत ही अच्छे भजन संग्रहीत हैं।অর্থ : ಪುಣ್ಯ ಅಥವಾ ಧಾರ್ಮಿಕವಾದ ಅನುಷ್ಠಾನಕ್ಕಾಗಿ ನಿಯಮ ಪೂರ್ವಕವಾಗಿದ್ದು ಕೆಲವು ಧಾರ್ಮಿಕ ಕೃತ್ಯ, ಕರ್ಮ, ಉಪವಾಸ ಮೊದಲಾದವುಗಳನು ಮಾಡುವ ಕ್ರಿಯೆ
উদাহরণ :
ಆ ಪ್ರತ್ಯೋಗಿಯು ಶನಿವಾರ ಆಂಜನೇಯನ ವ್ರತವನ್ನು ಮಾಡುತ್ತಿದ್ದಾನೆ.
অন্যান্য ভাষায় অনুবাদ :
पुण्य या धार्मिक अनुष्ठान के लिए नियमपूर्वक रहकर कुछ धार्मिक कृत्य, उपवास आदि करने की क्रिया।
वह प्रत्येक शनिवार को हनुमानजी का व्रत रखता है।A solemn pledge (to oneself or to another or to a deity) to do something or to behave in a certain manner.
They took vows of poverty.অর্থ : ಯಾವುದೇ ದೇವಿ, ದೇವರು ಮುಂತಾದವುಗಳ ಮೇಲೆ ನೀರು, ಹೂ ಮುಂತಾದವುಗಳನ್ನು ಹಾಕುವುದು ಅಥವಾ ಅದರ ಮುಂದೆ ಏನನ್ನಾದರೂ ಇಟ್ಟು ಮಾಡುವಂತಹ ಧಾರ್ಮಿಕವಾದ ಕ್ರಿಯೆ
উদাহরণ :
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ನಂದಿಗೆ ಹಾಲಿನ, ಅರಿಶಿನದ ಅಭಿಷೇಕವನ್ನು ಮಾಡುವಾಗ ನೋಡಲು ಮನೋಹರವಾಗಿರುತ್ತದೆ.
সমার্থক : ಅಭ್ಯಂಜನೆ, ಅರ್ಚನೆ, ಆರಾಧನೆ, ಉಪಾಸನೆ, ದೇವರಿಗೆ ಮಾಡುವ ಮಂಗಳ ಸ್ನಾನ
অন্যান্য ভাষায় অনুবাদ :
किसी देवी, देवता आदि पर जल, फूल आदि चढ़ाकर या उनके आगे कुछ रखकर किया जाने वाला धार्मिक कार्य।
ईश्वर की पूजा से मन को शांति मिलती है।The activity of worshipping.
worship