অর্থ : ಅವೇಶಪೂರ್ಣವಾಗಿ ಹರ್ಷ, ಪ್ರೇಮ ಇತ್ಯಾದಿ ಮೂಡುವುದು
উদাহরণ :
ಭಿಕ್ಷುಕನು ಅನಪೇಕ್ಷಿತ ಧನವನ್ನು ಪಡೆದು ಆನಂದ ಪರವಶನಾಗಿದ್ದಾನೆ.
সমার্থক : ಆನಂದ ಪರವಶನಾದ, ಆನಂದ ಪರವಶನಾದಂತ, ಆನಂದ ಪರವಶನಾದಂತಹ, ಆನಂದ-ಪರವಶನಾದಂತ, ಆನಂದ-ಪರವಶನಾದಂತಹ, ಪುಲಕಿತನಾದ, ಪುಲಕಿತನಾದಂತ
অন্যান্য ভাষায় অনুবাদ :