অর্থ : ಒಂದು ಪ್ರಕಾರದ ಕಾಡು ಬೆಕ್ಕು ಅದರ ಅಂಡಕೋಶದಿಂದ ಒಂದು ಪ್ರಕಾರದ ಸುಗಂಧಿತವಾದ ದ್ರವ ಪದಾರ್ಥ ಹೊರಬರುತ್ತದೆ
উদাহরণ :
ಪುನುಗುಬೆಕ್ಕು ಅಂಡಕೋಶದಿಂದ ಹೊರಬರುವ ಸುಂಗಂಧಬರಿತವಾದ ದ್ರವ ಪದಾರ್ಥವನ್ನು ಪಾರಸಿಯಲ್ಲಿ ಒಂದು ತರದ ಕಸ್ತೂರಿ ಎಂದು ಕರೆಯುತ್ತಾರೆ.
সমার্থক : ಪುನುಗು-ಬೆಕ್ಕು, ಪುನುಗುಬೆಕ್ಕು
অন্যান্য ভাষায় অনুবাদ :
एक प्रकार का जंगली बिल्ला जिसके अंडकोष से एक प्रकार का सुगन्धित तरल पदार्थ निकलता है।
गंधबिलाव के अंडकोष से निकलने वाले सुगन्धित तरल पदार्थ को फ़ारसी में जुबाद कहते हैं।অর্থ : ಹುಲಿ, ಚಿರತೆಯ ಜಾತಿಗೆ ಸೇರಿದ ಚಿಕ್ಕ ಪ್ರಾಣಿಯನ್ನು ಮನೆಗಳಲ್ಲಿ ಸಾಕಲಾಗುತ್ತದೆ
উদাহরণ :
ಬೆಕ್ಕು ಓಡಿಹೋಗಿ ಇಲಿಯನ್ನು ಹಿಡಿಯಿತು.
অন্যান্য ভাষায় অনুবাদ :
शेर, चीते आदि की जाति का परंतु उनसे छोटा एक पशु जो प्रायः घरों में रहता है और पाला जाता है।
बिल्ली ने दौड़कर चूहे को पकड़ लिया।