পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಪೀಠ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಪೀಠ   ನಾಮಪದ

অর্থ : ಕೂರಲು ಅನುವಾಗುವಂತೆ ತಯಾರು ಮಾಡಲಾದ ಒಂದು ವಸ್ತು ಅಥವಾ ಸ್ಥಳ

উদাহরণ : ಗುರೂಜಿಯವರು ಆಸನದಲ್ಲಿ ಆಸೀನರಾಗಿ ಪ್ರವಚನವನ್ನು ಆರಂಭಿಸಿದರು.

সমার্থক : ಆಸನ


অন্যান্য ভাষায় অনুবাদ :

वह वस्तु जिस पर बैठा जाता हो।

गुरुजी के स्वागत में बच्चे अपना आसन छोड़कर खड़े हो गये।
अवस्तार, आसन, आस्थान मंडप, आस्थान मण्डप, आस्थान-मंडप, आस्थान-मण्डप, आस्थानिका, पीठ, पीठिका, बैठकी

Furniture that is designed for sitting on.

There were not enough seats for all the guests.
seat

অর্থ : ಉದ್ಯೋಗಿ, ವ್ಯಾಪಾರಿ ಮೊದಲಾದವರು ಕುಳಿತುಕೊಳ್ಳುವ ಆಸನ

উদাহরণ : ಅಂಗಡಿಯ ಮಾಲೀಕನು ಪೀಠದ ಮೇಲೆ ಕುಳಿತು ಸಾಮಾನಿನ ಚೀಟಿಯನ್ನು ಬರೆಯುತ್ತಿದ್ದಾನೆ.

সমার্থক : ಆಸನ


অন্যান্য ভাষায় অনুবাদ :

व्यवसायी, दुकानदार आदि के बैठने का आसन।

दुकानदार गद्दी पर बैठकर सामानों की सूची तैयार कर रहा था।
गद्दी

A soft bag filled with air or a mass of padding such as feathers or foam rubber etc..

cushion

অর্থ : ಕುಳಿತುಕೊಳ್ಳುವುದಕ್ಕಾಗಿ ಮರ, ಲೋಹ ಮೊದಲಾದವುಗಳಿಂದ ಮಾಡಿರುವ ಚಿಕ್ಕ ಮತ್ತು ಉದ್ದವಾದ ಆಸನ

উদাহরণ : ಅತಿಥಿಗಳು ಪೀಠದ ಮೇಲೆ ಕುಳಿತು ಭೋಜನ ಮಾಡುತ್ತಿದ್ದಾರೆ.

সমার্থক : ಆಸನ, ಕೂಡ್ರುವ ಮಣೆ, ಮಣೆ, ಹಲಿಗೆ


অন্যান্য ভাষায় অনুবাদ :

बैठने के लिए काठ, धातु आदि का छोटा और ऊँचा आसन।

अतिथि पीढ़े पर बैठकर भोजन कर रहा है।
पटरा, पटा, पाट, पाटा, पाढ़, पीठिका, पीढ़ा

অর্থ : ಚಿಕ್ಕ ಪೀಠ

উদাহরণ : ಮರಗೆಲಸದವನು ಮಗುವಿಗಾಗಿ ಒಂದು ಪೀಠವನ್ನು ಮಾಡಿದನು.

সমার্থক : ಕೂಡ್ರುವ ಮಣೆ, ಮಣೆ


অন্যান্য ভাষায় অনুবাদ :

छोटा पीढ़ा।

बढ़ई ने बच्चे के लिए एक पीढ़ी बनाई।
पीढ़ी

অর্থ : ಸ್ತಂಭದ ಕೆಳಗಿನ ಚೌಕ

উদাহরণ : ಮಾಳಿಗೆಯ ಭಾರ ಪೀಠದ ಮೇಲೆ ಹೆಚ್ಚಾಗುತ್ತದೆ.

সমার্থক : ಆಸನ, ಕುರ್ಚಿ, ಗದ್ದುಗೆ


অন্যান্য ভাষায় অনুবাদ :

स्तम्भ की नीचे की चौकी।

छत का भार कुर्सी पर ज्यादा होता है।
कुरसी, कुर्सी, न्याधार, प्लिंथ, प्लिन्थ

অর্থ : ಯಾವುದೋ ವಿಶೇಷ ಪವಿತ್ರ ಸ್ಥಾನ

উদাহরণ : ಮದರಾಸಿಗೆ ಸಮೀಪವಿರುವ ಕಾಂಚಿಪುರಂನಲ್ಲಿ ಒಂದು ಪ್ರಸಿದ್ಧ ಪೀಠವಿದೆ.

সমার্থক : ಆಸನ, ಗದ್ದುಗೆ


অন্যান্য ভাষায় অনুবাদ :

कोई विशिष्ट पवित्र स्थान।

मद्रास के पास स्थित कांचीपुरम एक प्रसिद्ध पीठ है।
पीठ

অর্থ : ಶರೀರದ ಹೊಟ್ಟೆಯ ಎರಡನೇ ಕಡೆಯ ಅಥವಾ ಹಿಂದಿನ ಭಾಗ

উদাহরণ : ರಾಮನು ಕೊಠಡಿಯಲ್ಲಿ ಪೀಠದ ಮೇಲೆ ಮಲಗಿದ್ದನು.

সমার্থক : ಆಸನ, ಗದ್ದುಗೆ, ಮಣೆ, ಸಿಂಹಾಸನ


অন্যান্য ভাষায় অনুবাদ :

शरीर में पेट की दूसरी ओर का या पीछे वाला भाग।

राम कमरे में पीठ के बल सोया हुआ है।
पीठ, पुश्त, पृष्ठ

The posterior part of a human (or animal) body from the neck to the end of the spine.

His back was nicely tanned.
back, dorsum