পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಪಿಂಡ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಪಿಂಡ   ನಾಮಪದ

অর্থ : ಕೆಲವು ಉಂಡೆಗಳ ಸಮೂಹ

উদাহরণ : ದೊಡ್ಡ ಕಲ್ಲಿನ ಚಿಕ್ಕ-ಚಿಕ್ಕ ಚೂರುಗಳನ್ನು ಒಂದು ಕಡೆ ರಾಶಿ ಮಾಡುತ್ತಿದ್ದಾರೆ.

সমার্থক : ರಾಶಿ


অন্যান্য ভাষায় অনুবাদ :

कोई गोल खंड।

मजदूर पत्थर के छोटे-छोटे पिंडों को एकत्रित कर रहा है।
पिंड, पिण्ड

অর্থ : ಬೇಯಿಸಿರುವ ಅನ್ನ ಅಥವಾ ಅಕ್ಕಿ ಹಿಟ್ಟು ಮುಂತಾದವುಗಳನ್ನು ಉಂಡೆಯಾಕಾರ ಮಾಡಿ ತಿಥಿಗಳಲ್ಲಿ ಪಿತೃಗಳ ಹೆಸರನ್ನು ಹೇಳಿ ಅದನ್ನು ನೀಡುತ್ತಾರೆ

উদাহরণ : ಅವನು ತನ್ನ ಪಿತೃಗಳ ಹೆಸರಿನಲ್ಲಿ ಪಿಂಡವನ್ನು ಮಾಡಿ ಅದನ್ನು ಕಾಗೆಗಳಿಗೆ ತಿನ್ನಲು ಮನೆಯ ಮೇಲೆ ಇಟ್ಟ.

সমার্থক : ಶ್ರಾದ್ಧದ ಪಿಂಡ


অন্যান্য ভাষায় অনুবাদ :

पके हुए अन्न या उसके चूर्ण आदि का गोल लौंदा जो श्राद्ध में पितरों के नाम पर दिया जाता है।

उसने पितरों के लिए पिंड बनाकर कौओं के खाने के लिए रख दिया।
पिंड, पिंडा, पिण्ड, पिण्डा, श्राद्ध पिंड, श्राद्ध पिण्ड