অর্থ : ಯಾವುದೋ ಮುರಿದು ಬಿದ್ದಿರುವ ಅಥವಾ ಕುಸಿದು ಬಿದ್ದಿರುವ ಮನೆ ಮುಂತಾದವುಗಳ ಅಂಶ
উদাহরণ :
ಇಲ್ಲಿ ಮೊಗಲ್ ಸಮ್ರಾಜ್ಯ ಕಾಲದ ಪಾಳುಬಿದ್ದ ಕೋಟೆ ಇದೆ.
সমার্থক : ಆಲಿದುಳಿದ ಭಾಗ, ಭಗ್ನಾವಶೇಷ
অন্যান্য ভাষায় অনুবাদ :
অর্থ : ಕೆಲ ಸಮಯ ಜನವಾಸದಿಂದ ಕೂಡಿದ್ದು ಈಗ ನಿರ್ಜನವಾಗಿರುವುದು
উদাহরণ :
ಇಂದಿನ ಯುವಕರು ಪಾಳುಬಿದ್ದ ಹಳ್ಳಿಗಳಲ್ಲಿ ವಾಸಿಸಲು ಇಷ್ಟಪಡುವುದಿಲ್ಲ.
অন্যান্য ভাষায় অনুবাদ :