পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಪಾರ್ಶ್ವವಾಯು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಪಾರ್ಶ್ವವಾಯು   ನಾಮಪದ

অর্থ : ಒಂದು ತರಹದ ವಾತ ರೋಗ ಇದರಿಂದ ದೇಹದ ಅರ್ಥ ಅಂಗ ಅಥವಾ ಸಂಪೂರ್ಣ ಅಂಗ ಕ್ರಿಯಾಹೀನವಾಗುತ್ತದೆ

উদাহরণ : ಅವನಿಗೆ ಲಕ್ವ ಹೊಡೆದಿದೆ.

সমার্থক : ಅರನಾರಿ, ಪಕ್ಷವಾತ, ಲಕ್ವ


অন্যান্য ভাষায় অনুবাদ :

एक तरह का वात रोग जिसमें अर्द्धांग, अंग विशेष या संपूर्ण अंग क्रियाहीन हो जाते हैं।

वह लक़वे से पीड़ित है।
अंग-घात, अंगघात, अङ्ग-घात, अङ्गघात, पक्षाघात, फ़ालिज, फालिज, भंग, भङ्ग, लकवा, लक़वा

Loss of the ability to move a body part.

palsy, paralysis

অর্থ : ಮಿದುಳಿನಲ್ಲಿ ರಕ್ತದ ಹರಿವು ನಿಂತು ಹೋದಾಗ ಅಚಾನಾಕ್ಕಾಗಿ ದೇಹದಲ್ಲಿ ಆಗುವಂತಹ ವ್ಯವಸ್ಥೆ ಅಥವಾ ರೋಗ

উদাহরণ : ಅವರಿಗೆ ಲಕ್ವ ಹೊಡೆದಿದೆ.

সমার্থক : ಲಕ್ವ, ವಿನ ಹೊಡೆತ


অন্যান্য ভাষায় অনুবাদ :

पूर्व सूचना के बगैर किसी (गंभीर) रोग के अचानक उत्पन्न होने की क्रिया।

उसे मिर्गी का दौरा पड़ता है।
आवेश, दौरा, स्ट्रोक

A sudden occurrence (or recurrence) of a disease.

He suffered an epileptic seizure.
ictus, raptus, seizure

ಪಾರ್ಶ್ವವಾಯು   ಗುಣವಾಚಕ

অর্থ : ಪಾರ್ಶ್ವವಾಯುವಿಂದ ನರಳುತ್ತಿರುವ

উদাহরণ : ಪಾರ್ಶ್ವವಾಯುವಿನಿಂದ ನರಳುತ್ತಿರುವ ತಂದೆಯ ಕಷ್ಟವನ್ನು ನನ್ನಿಂದ ನೋಡಲು ಆಗುತ್ತಿಲ್ಲ.


অন্যান্য ভাষায় অনুবাদ :

अर्धांग पक्षाघात से पीड़ित।

मुझसे अर्धांगी पिता का दुख देखा नहीं जाता था।
अरद्धाङ्गी, अरधंगी, अरधङ्गी, अर्द्धांगी, अर्द्धाङ्गी, अर्धांगी