সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಸಾರ್ವಜನಿಕ ಆಸ್ತಿಯಾಗಿ ಇದ್ದಂತೆಯೇ ಸ್ವಾಭಾವಿಕವಾಗಿ ಇರಿಸಿದ ಪ್ರಾಕೃತಿಕ ಭಾಗ
উদাহরণ : ಈ ರಾಷ್ಟ್ರೀಯ ಉದ್ಯಾನ ಪ್ರವಾಸಿಗರಿಗಾಗಿ ತೆರೆದಿದೆ.
সমার্থক : ಉದ್ಯಾನ
অন্যান্য ভাষায় অনুবাদ :हिन्दी English
भूमि का एक हिस्सा जो अपने प्राकृतिक रूप में सार्वजनिक सम्पत्ति के रूप में सुरक्षित रखा गया हो।
A large area of land preserved in its natural state as public property.
অর্থ : ಹೂ ಗಿಡಗಳಿರುವ ಸಣ್ಣದಾದ ವನ
উদাহরণ : ನಮ್ಮ ಕಾಲೋನಿಯಲ್ಲಿ ಒಂದು ಮಕ್ಕಳ ಉಪವನ ಇದೆ.
সমার্থক : ಉದ್ಯಾನ, ಉಪವನ
छोटा वन या जंगल।
A small growth of trees without underbrush.
অর্থ : ಆ ಜಾಗದಲ್ಲಿ ಹಣ್ಣು-ಹೂಗಳು ಅಥವಾ ಸುಂದರವಾದ ಗಿಡ, ವೃಕ್ಷ ಮುಂತಾದವುಗಳನ್ನು ಹಾಕಲಾಗಿದೆಬೆಳಸಲಾಗಿದೆ
উদাহরণ : ಮಕ್ಕಳು ತೋಟದಲ್ಲಿ ಸೀಬೆ ಹಣ್ಣುಗಳನ್ನು ಕೀಳುತ್ತಿದ್ದಾರೆ.
সমার্থক : ಉದ್ಯಾನವನ, ಉಪವನ, ಕೈತೋಟ, ತೋಟ, ನಂದನವನ, ಹೂದೋಟ
वह स्थान जहाँ फल-फूलदार या सुन्दर पौधों, वृक्षों आदि को लगाया गया हो।
A plot of ground where plants are cultivated.
ইনস্টল