পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಪಾರುಮಾಡು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಪಾರುಮಾಡು   ನಾಮಪದ

অর্থ : ಯಾರನ್ನಾದರೂ ಯಾವುದನ್ನಾದರೂ ಕಷ್ಟದಿಂದ ಸಂಕಷ್ಟದಿಂದ ಅಥವಾ ಅಪಾಯದಿಂದ ಹೊರಬರುವಂತೆ ಸಹಾಯ ಮಾಡುವಿಕೆ

উদাহরণ : ಅವರು ನನ್ನ ಕಷ್ಟದಿಂದ ಪಾರುಮಾಡಿ ನನ್ನ ಪಾಲಿಗೆ ದೇವರೆ ಆಗಿದ್ದಾರೆ.

সমার্থক : ಬಿಡುಗಡೆಗೊಳಿಸು, ವಿಮೋಚನೆ ಮಾಡಿಸು


অন্যান্য ভাষায় অনুবাদ :

कष्ट या विपत्ति आदि से बचाने या छुड़ाने की क्रिया।

इस शाप से उद्धार का कोई तो उपाय होगा ही।
उद्धार, उबार, तारण, निस्तार

Recovery or preservation from loss or danger.

Work is the deliverance of mankind.
A surgeon's job is the saving of lives.
deliverance, delivery, rescue, saving

অর্থ : ರಕ್ಷಿಸುವ ಕ್ರಿಯೆ

উদাহরণ : ಈಶ್ವರನ ಹತ್ತಿರ ರಕ್ಷಿಸುವ ಸಾಧನಗಳಿವೆ.

সমার্থক : ಉಳಿಸು, ಕಾಪಾಡು, ರಕ್ಷಿಸು


অন্যান্য ভাষায় অনুবাদ :

उबरने की क्रिया।

ईश्वर साधना जग उबराई का साधन है।
उबराई, निस्तराई

Recovery or preservation from loss or danger.

Work is the deliverance of mankind.
A surgeon's job is the saving of lives.
deliverance, delivery, rescue, saving

ಪಾರುಮಾಡು   ಕ್ರಿಯಾಪದ

অর্থ : ಕಷ್ಟ ಅಥವಾ ಸಂಕಟದಿಂದ ಯಾರನ್ನಾದರೂ ಮುಕ್ತಗೊಳಿಸುವ ಪ್ರಕ್ರಿಯೆ

উদাহরণ : ಈ ಕಷ್ಟದಿಂದ ನನ್ನನ್ನು ಪಾರು ಮಾಡಿದ್ದಕ್ಕೆ ನಿಮಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು.

সমার্থক : ಕಾಪಾಡು, ಪಾರು ಮಾಡು, ಮುಕ್ತರಾಗು, ಮುಕ್ತಿಗೊಳಿಸು, ರಕ್ಷಿಸು


অন্যান্য ভাষায় অনুবাদ :

कष्ट या संकट से किसी को उबारना या मुक्त करना।

इस मुसीबत से आपने ही मुझे तारा है, मैं आपका बहुत आभारी हूँ।
किनारे लगाना, तारना, पार लगाना