পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಪಾಪಾತ್ಮ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಪಾಪಾತ್ಮ   ಗುಣವಾಚಕ

অর্থ : ದುಷ್ಟ ಅಥವಾ ನೀಚ ಕೆಲಸಗಳನ್ನು ಮಾಡುವವ

উদাহরণ : ದುರಾತ್ಮ ಅಂಗುಲಿಮಾಲನಿಗೆ ಬುದ್ಧನ ದರ್ಶನದಿಂದಾಗಿ ಜ್ಞಾನೋದಯವಾಯಿತು.

সমার্থক : ದುರಾತ್ಮ, ದುರಾತ್ಮವಾದ, ದುರಾತ್ಮವಾದಂತ, ದುರಾತ್ಮವಾದಂತಹ, ನೀಚಾತ್ಮ, ನೀಚಾತ್ಮವಾದ, ನೀಚಾತ್ಮವಾದಂತ, ನೀಚಾತ್ಮವಾದಂತಹ, ಪಾಪಾತ್ಮವಾದ, ಪಾಪಾತ್ಮವಾದಂತ, ಪಾಪಾತ್ಮವಾದಂತಹ


অন্যান্য ভাষায় অনুবাদ :

जो दुष्ट और नीच प्रकृति का हो।

दुरात्मा रावण ने सीता का हरण किया था।
दुरात्मा, दुष्टचित्त, दुष्टचेता, दुष्टमति, दुष्टात्मा, पापचेता, पापधी, पापबुद्धि, पापमति, पापाशय

অর্থ : ಯಾರು ಪಾಪವನ್ನು ಮಾಡುವರೋ ಅಥವಾ ಪಾಪಿ

উদাহরণ : ಭೂಮಿಯ ಮೇಲೆ ಪಾಪಗಳು ಹೆಚ್ಚಾಗುತ್ತಿದ್ದಂತೆ ಭಗವಂತ ಅವತಾರವೆತ್ತಿ ಪಾಪಿಗಳ ಸಂಹಾರ ಮಾಡುವನೆಂದು ಧರ್ಮಗ್ರಂಥಗಳಲ್ಲಿ ವರ್ಣಿಸಿದ್ದಾರೆ.

সমার্থক : ಅನಾಚಾರಿ, ಅಪಮಾರ್ಗಿ, ಅರ್ಧಮಾತ್ಮ, ಅರ್ಧಮಿಕ, ಅರ್ಧರ್ಮಿ, ಅರ್ಧರ್ಮಿಷ್ಟ, ದುರ್ಮಾಗಿ, ನೀಚ, ನೀಚತನದ, ಪತಿತ, ಪಾತಕಿ, ಪಾಪಕರ್ಮಿ, ಪಾಪಶೇಷಕರ್ಮಿ, ಪಾಪಿಗಳ, ಪಾಪಿಷ್ಟ


অন্যান্য ভাষায় অনুবাদ :

जो पाप करता हो या पाप करने वाला।

धार्मिक ग्रंथों में वर्णित है कि जब-जब पृथ्वी पर पाप बढ़ता है,तब-तब प्रभु अवतार लेकर पापी व्यक्तियों का संहार कर देते हैं।
अघायु, अघी, अधम, अधर्मात्मा, अधर्मिष्ट, अधर्मी, अधार्मिक, अनाचारी, अपकृष्ट, अपत, अपति, अपमारगी, अपमार्गी, अपराधी, अयाज्य, अवद्य, अवर, अवरव्रत, इतर, कलुष, कुमार्गी, नीच, पतित, पातकी, पापकर्मा, पापकर्मी, पापाचारी, पापात्मा, पापी, पामर, पाष्मा, बीभत्स, मलिन, म्लेच्छ, वीभत्स, हीनव्रत

Having committed unrighteous acts.

A sinful person.
sinful, unholy, wicked

অর্থ : ಬಹಳ ದೊಡ್ಡ ಪ್ರಮಾಣದ ಪಾಪಕಾರ್ಯದಲ್ಲಿ ತೊಡಗಿಸಿಕೊಂಡವ

উদাহরণ : ನ್ಯಾಯಾಲಯವು ನೂರಾರು ಕೊಲೆ ಮಾಡಿದ ಮಹಾಪಾಪಿಗೆ ಮರಣದಂಡನೆ ವಿಧಿಸಿದೆ.

সমার্থক : ದುರಾತ್ಮ, ಪಾತಕಿ, ಪಾಪಿಷ್ಠ, ಮಹಾಪಾಪಿ


অন্যান্য ভাষায় অনুবাদ :

बहुत बड़ा पापी या महापाप करनेवाला।

वह महापापी है, हमेशा दुष्कर्मों में लिप्त रहता है।
पापाधम, पापिष्ठ, महानीच, महापापी