পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಪಾನಪಟ್ಟಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಪಾನಪಟ್ಟಿ   ನಾಮಪದ

অর্থ : ಎಲೆಗೆ ಅಡಿಕೆ, ಸುಣ್ಣ ಹಾಕಿಕೊಂಡು ನಂತರ ಅದನ್ನು ಮಡಿಸಿಕೊಂಡು ಅಥವಾ ಸುತ್ತಿಕೊಂಡು ತನ್ನುವರು

উদাহরণ : ಅವನು ಬೀಡವನ್ನು ಬಾಯಿಯಲ್ಲಿ ಹಾಕಿಕೊಂಡು ಅಗಿಯುತ್ತಲ್ಲಿದ್ದ.

সমার্থক : ತಾಂಬೂಲ, ಬೀಡ


অন্যান্য ভাষায় অনুবাদ :

पान का वह रूप जो कत्था, चूना लगाकर उसे लपेटने या तह करने पर होता है।

वह पान मुँह में लेकर चबाने लगा।
खिल्ली, गिलौरी, पान, बिड़िक, बीड़ा

অর্থ : ಒಂದು ಬಳ್ಳಿಯ ಎಲೆ ಅದರ ಮೇಲೆ ಅಡಿಕೆ, ಸುಣ್ಣವನ್ನು ಹಾಕಿ ಪಾನಪಟ್ಟಿಯನ್ನು ಮಾಡಿ ತಿನ್ನಲಾಗುತ್ತದೆ

উদাহরণ : ಶ್ಯಾಮನು ವೀಳೆದೆಲೆಯ ಪಾನಪಟ್ಟಿಯನ್ನು ಮಾಡಿ ನನಗೆ ಕೊಟ್ಟನು.

সমার্থক : ಎಲೆ ಅಡಿಕೆ, ಎಲೆ-ಅಡಿಕೆ, ಎಲೆಅಡಿಕೆ, ತಾಂಬೂಲ, ನಾಗವಲ್ಲಿ, ವೀಳೆ ದೆಲೆ, ವೀಳೆ-ದೆಲೆ, ವೀಳೆದೆಲೆ


অন্যান্য ভাষায় অনুবাদ :

एक लता का पत्ता जिस पर कत्था, चूना आदि लगाकर और उसका बीड़ा बनाकर खाया जाता है।

वह पान तोड़कर टोकरी में रख रहा है।
अभीष्टा, अहिबेल, अहिलता, अहिवल्ली, तंबोल, तम्बोल, तांबूल, तामोर, ताम्बूल, नागपत्र, नागबेल, नागबेलि, नागरबेल, नागलता, पान, महादंता, महादन्ता, रंगदलिका