পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಪಾದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಪಾದ   ನಾಮಪದ

অর্থ : ವ್ಯಕ್ತಿಯ ಕಾಲಿನ ಕೆಳ ಭಾಗದಿಂದ ಅವನು ನಿಲ್ಲಲು ಅಥವಾ ನಡೆದಾಡಲು ಸಾಧ್ಯವಾಗುವುದು

উদাহরণ : ಕರ್ಮಚಾರಿ ಅಧಿಕಾರಿಗಳ ಕಾಲಿಗೆ ಬಿದ್ದು ಗೋಗರೆಯುತ್ತಿದ್ದ

সমার্থক : ಕಾಲು, ಚರಣ


অন্যান্য ভাষায় অনুবাদ :

व्यक्ति की टाँग का टखने के नीचे का भाग।

कर्मचारी अधिकारी के पैरों पर गिरकर गिड़गिड़ाने लगा।
अंघ्रि, कदम, क़दम, चरण, पग, पद, पाँव, पाद, पैर, पौ

The part of the leg of a human being below the ankle joint.

His bare feet projected from his trousers.
Armored from head to foot.
foot, human foot, pes

অর্থ : ಹಾಸಿಗೆ ಅಥವಾ ಮಂಚದ ಕೊನೆಯ ಭಾಗದಲ್ಲಿ ಕಾಲನ್ನು ಇಟ್ಟುಕೊಳ್ಳುತ್ತಾರೆ

উদাহরণ : ಮಲಗುವ ಸಮಯದಲ್ಲಿ ಕಾಲುಗಳನ್ನು ದಕ್ಷಿಣಕ್ಕೆ ಹಾಕಿಕೊಂಡು ಮಲಗಬಾರದು ಎಂದು ಹೇಳುತ್ತಾರೆ.

সমার্থক : ಕಾಲು


অন্যান্য ভাষায় অনুবাদ :

बिछौने या चारपाई का वह सिरा जिधर पैर रखते हैं।

कहते हैं कि सोते समय दक्षिण दिशा में पाँयता नहीं होना चाहिए।
पाँयँचा, पाँयँता, पाँयचा, पाँयता, पायँत, पायँता, पायँती, पायतन, पायता, पायताना, पायती, पैताना

অর্থ : ಆ ಅಂಗದಿಂದ ಪ್ರಾಣಿಗಳಿಗೆ ನಿಂತು ಮತ್ತು ನಡಿಯಲು-ಓಡಲು ಆಗುವುದು

উদাহরণ : ನನ್ನ ಕಾಲು ನೋಯಿತ್ತಿದೆ

সমার্থক : ಕಾಲು


অন্যান্য ভাষায় অনুবাদ :

वह अंग जिससे प्राणी खड़े होते और चलते-फिरते हैं।

मेरे पैर में दर्द है।
गोड़, टँगड़ी, टाँग, टांग, नलकिनी, पग, पद, पाँव, पाद, पैर, पौ, लात

A human limb. Commonly used to refer to a whole limb but technically only the part of the limb between the knee and ankle.

leg

অর্থ : ಕಾಲಿನ ಕೆಳಗೆಯ ಭಾಗ ನೆಡೆಯುವಾಗ ಭೂಮಿಯ ಮೇಲೆ ಇರುತ್ತದೆ

উদাহরণ : ಅವನ ಅಂಗಾಲಿಗೆ ಸೂಚಿಯು ಚುಚ್ಚಿಕೊಂಡಿದೆ.

সমার্থক : ಅಂಗಾಲು, ಕಾಲಿನ ಅಡಿ, ಕಾಲಿನ ಆಧಾರ, ಕಾಲಿನ ಕೆಳಭಾಗ, ಪಾದದ ಅಡಿ, ಪಾದದ ಆಧಾರ, ಪಾದದ ಕೆಳಭಾಗ


অন্যান্য ভাষায় অনুবাদ :

पैर के नीचे की ओर का वह भाग जो चलने में पृथ्वी पर पड़ता है।

उसका तलवा सूज गया है।
चरण तल, चरण-तल, चरणतल, तल, तलवा, तला, तलुआ, पद तल, पद-तल, पदतल, पाद तल, पाद-तल, पादतल

The underside of the foot.

sole

অর্থ : ಪದ್ಯ ಅಥವಾ ಶ್ಲೋಕಗಳ ಸಾಲು

উদাহরণ : ಈ ದ್ವಿಪದಿ, ಎರಡು ಚರಣಗಳ ಪದ್ಯದ ಮೊದಲ ಚರಣದ ಅರ್ಥವನ್ನು ಸ್ಪಷ್ಟಗೊಳಿಸಿದೆ.

সমার্থক : ಚರಣ


অন্যান্য ভাষায় অনুবাদ :

पद्य या श्लोक का चतुर्थांश।

इस दोहे के पहले चरण का अर्थ स्पष्ट करो।
चरण, पद

অর্থ : ಯಾವುದೇ ಕಲ್ಲು ಅಥವಾ ವಸ್ತುವಿನ ಮೇಲೆ ಬರೆದಿರುವ ಲೇಖನ

উদাহরণ : ಉದಾಹರಣೆಗಾಗಿ ನೀವು ಐದನೆ ಪಂಕ್ತಿಯನ್ನು ನೋಡಿರಿ.

সমার্থক : ಪಂಕ್ತಿ, ಸಾಲು


অন্যান্য ভাষায় অনুবাদ :

किसी पृष्ठ या किसी वस्तु के पर्दे आदि पर एक सीध में लिखी लिखावट (किसी रचना, लेख आदि की)।

उदाहरण के लिए आप पाँचवी पंक्ति को देखें।
आलि, पंक्ति, लाइन

Text consisting of a row of words written across a page or computer screen.

The letter consisted of three short lines.
There are six lines in every stanza.
line

অর্থ : ದೇವಿ-ದೇವರುಗಳ ಕಾಲಿಗೆ ಮಾಡಿರುವ ಪಾದುಕೆಯನ್ನು ಪೂಜೆ ಮಾಡುವರು

উদাহরণ : ಈ ಪೂಜ ಮಂದಿರದಲ್ಲಿ ಹೆಚ್ಚಾಗಿ ದೇವರುಗಳ ಪಾದುಕೆಗಳು ಇಟ್ಟಿದ್ದಾರೆ.

সমার্থক : ಪಾದುಕ


অন্যান্য ভাষায় অনুবাদ :

देवी-देवताओं के पैरों के बनाये हुए वे चिह्न जिनकी पूजा की जाती है।

इस पूजाघर में अधिकांश देवताओं के पदक बने हुए हैं।
पदक