পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಪಾತಕಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಪಾತಕಿ   ನಾಮಪದ

অর্থ : ಪಾಪ ಮಾಡುವವ ಅಥವಾ ಪಾಪ ಮಾಡುವ ವ್ಯಕ್ತಿ

উদাহরণ : ಪಾಪಿಗಳ ಜೀವನವು ಅಶಾಂತಿಯಿಂದ ತುಂಬಿ ಹೋಗಿರುವುದು.

সমার্থক : ನೀಚ, ಪತಿತ, ಪಾಪಕರ್ಮ, ಪಾಪಾತ್ಮಾ, ಪಾಪಿ, ಪಾಷ್ಮಾ


অন্যান্য ভাষায় অনুবাদ :

वह जो पाप करे या पाप करनेवाला व्यक्ति।

पापियों का जीवन अशांति से भरा होता है।
खबीस, नीच, पतित, पातकी, पापकर्मी, पापाचारी, पापात्मा, पापी, पाष्मा

A person who sins (without repenting).

evildoer, sinner

ಪಾತಕಿ   ಗುಣವಾಚಕ

অর্থ : ಯಾವುದೋ ಒಂದು ಹೊಡೆದು ಹಾಕಲು ಯೋಗ್ಯವಾಗಿ ಇರುವುದು

উদাহরণ : ನನ್ನ ದೃಷ್ಟಿಯಲ್ಲಿ ಪ್ರತಿಯೊಬ್ಬರು ರಾಷ್ಟ್ರದ್ರೋಹಿ ಪಾತಕಿಗಳೆ.


অন্যান্য ভাষায় অনুবাদ :

मार डालने योग्य।

मेरी दृष्टि में प्रत्येक राष्ट्रद्रोही वध्य है।
निपातनीय, बध्य, वध्य, हन्य

অর্থ : ಯಾರು ಪಾಪವನ್ನು ಮಾಡುವರೋ ಅಥವಾ ಪಾಪಿ

উদাহরণ : ಭೂಮಿಯ ಮೇಲೆ ಪಾಪಗಳು ಹೆಚ್ಚಾಗುತ್ತಿದ್ದಂತೆ ಭಗವಂತ ಅವತಾರವೆತ್ತಿ ಪಾಪಿಗಳ ಸಂಹಾರ ಮಾಡುವನೆಂದು ಧರ್ಮಗ್ರಂಥಗಳಲ್ಲಿ ವರ್ಣಿಸಿದ್ದಾರೆ.

সমার্থক : ಅನಾಚಾರಿ, ಅಪಮಾರ್ಗಿ, ಅರ್ಧಮಾತ್ಮ, ಅರ್ಧಮಿಕ, ಅರ್ಧರ್ಮಿ, ಅರ್ಧರ್ಮಿಷ್ಟ, ದುರ್ಮಾಗಿ, ನೀಚ, ನೀಚತನದ, ಪತಿತ, ಪಾಪಕರ್ಮಿ, ಪಾಪಶೇಷಕರ್ಮಿ, ಪಾಪಾತ್ಮ, ಪಾಪಿಗಳ, ಪಾಪಿಷ್ಟ


অন্যান্য ভাষায় অনুবাদ :

जो पाप करता हो या पाप करने वाला।

धार्मिक ग्रंथों में वर्णित है कि जब-जब पृथ्वी पर पाप बढ़ता है,तब-तब प्रभु अवतार लेकर पापी व्यक्तियों का संहार कर देते हैं।
अघायु, अघी, अधम, अधर्मात्मा, अधर्मिष्ट, अधर्मी, अधार्मिक, अनाचारी, अपकृष्ट, अपत, अपति, अपमारगी, अपमार्गी, अपराधी, अयाज्य, अवद्य, अवर, अवरव्रत, इतर, कलुष, कुमार्गी, नीच, पतित, पातकी, पापकर्मा, पापकर्मी, पापाचारी, पापात्मा, पापी, पामर, पाष्मा, बीभत्स, मलिन, म्लेच्छ, वीभत्स, हीनव्रत

Having committed unrighteous acts.

A sinful person.
sinful, unholy, wicked

অর্থ : ಬಹಳ ದೊಡ್ಡ ಪ್ರಮಾಣದ ಪಾಪಕಾರ್ಯದಲ್ಲಿ ತೊಡಗಿಸಿಕೊಂಡವ

উদাহরণ : ನ್ಯಾಯಾಲಯವು ನೂರಾರು ಕೊಲೆ ಮಾಡಿದ ಮಹಾಪಾಪಿಗೆ ಮರಣದಂಡನೆ ವಿಧಿಸಿದೆ.

সমার্থক : ದುರಾತ್ಮ, ಪಾಪಾತ್ಮ, ಪಾಪಿಷ್ಠ, ಮಹಾಪಾಪಿ


অন্যান্য ভাষায় অনুবাদ :

बहुत बड़ा पापी या महापाप करनेवाला।

वह महापापी है, हमेशा दुष्कर्मों में लिप्त रहता है।
पापाधम, पापिष्ठ, महानीच, महापापी