অর্থ : ಬೇಯಿಸುವ ಅಥವಾ ಅಡುಗೆ ಮಾಡುವ ಕ್ರಿಯೆ
উদাহরণ :
ಅಮ್ಮನಿಗೆ ಅಡುಗೆ ಕೆಲಸದಿಂದ ಎಂದೂ ಬಿಡುವೆ ಸಿಗುವುದೇ ಇಲ್ಲ
সমার্থক : ಅಡುಗೆ, ಅಡುಗೆ ಕೆಲಸ
অন্যান্য ভাষায় অনুবাদ :
The act of preparing something (as food) by the application of heat.
Cooking can be a great art.অর্থ : ಸಕ್ಕರೆ ಅಥವಾ ಬೆಲ್ಲವನ್ನು ಕುದಿಸಿ ತಯಾರಿಸುವ ಮಂದವಾದ ದ್ರವ ಅದರಲ್ಲಿ ಮಿಠಾಯಿಗಳನ್ನು ಮುಳುಗಿಸಲಾಗುತ್ತದೆ
উদাহরণ :
ಜಿಲೇಬಿಯನ್ನು ಮಾಡಿ ಅದನ್ನು ಶೀರದಲ್ಲಿ ಹಾಕುತ್ತಿದ್ದಾರೆ.
সমার্থক : ಶೀರ, ಸಕ್ಕರೆಯ ಪಾಕ
অন্যান্য ভাষায় অনুবাদ :
Sugar and water and sometimes corn syrup boiled together. Used as sweetening especially in drinks.
sugar syrup