পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಪಸರಿಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಪಸರಿಸು   ನಾಮಪದ

অর্থ : ಯಾವುದಾದರು ವಸ್ತುವಿನ ನಿರ್ಮಾಣಕ್ಕಾಗಿ ಅದಕ್ಕೆ ಉಪಯೋಗಿಸುವಂತಹ ವಸ್ತುಗಳನ್ನು ವ್ಯವಸ್ಥಿತವಾಗಿ ಇಡುವ ಕ್ರಿಯೆ

উদাহরণ : ನಮ್ಮ ಪಟ್ಟಣದಿಂದ ರೈಲ್ ಲೈನ್ ಗಳನ್ನು ಇನ್ನೂ ವಿಸ್ತಾರಿಸುವ ಯೋಜನೆಯಿದೆ.

সমার্থক : ವಿಸ್ತಾರ, ಹರಡು, ಹರವು, ಹಾಸು


অন্যান্য ভাষায় অনুবাদ :

किसी चीज के निर्माण के लिए उसमें लगनेवाली वस्तुओं को व्यवस्थित रखने की क्रिया।

हमारे शहर से होकर रेल लाइन बिछाने की योजना है।
बिछाई, बिछाना

Act of extending over a wider scope or expanse of space or time.

spread, spreading

ಪಸರಿಸು   ಕ್ರಿಯಾಪದ

অর্থ : ಹಾಸಿಗೆ, ಬಟ್ಟೆ ಮೊದಲಾದವುಗಳನ್ನು ನೆಲ ಅಥವಾ ಯಾವುದಾದರು ಸಮತಲದ ಮೇಲೆ ವಿಸ್ತಾರವಾಗಿ ಹರವುದು

উদাহরণ : ಅವರು ಮಂಚದ ಮೇಲೆ ಬೆಡ್ ಶೀಟ್ ಅನ್ನು ಹಾಸುತ್ತಿದ್ದಾರೆ.

সমার্থক : ಹರಡು, ಹರವು, ಹಾಸು


অন্যান্য ভাষায় অনুবাদ :

बिस्तर, कपड़े आदि को ज़मीन या किसी समतल वस्तु आदि पर पूरी दूरी तक फैलाना।

उसने खाट पर चद्दर बिछाई।
डालना, बिछाना

Cover by spreading something over.

Spread the bread with cheese.
spread

অর্থ : ಆಕಡೆ-ಈಕಡೆ ದೂರದ ವರೆಗೆ ತಲುಪುವುದು

উদাহরণ : ಜನರಲ್ಲಿ ಭಯ ವ್ಯಾಪಿಸುತ್ತಿದೆ.

সমার্থক : ಪ್ರಚಾರವಾಗು, ವ್ಯಾಪಿಸು, ಹಬ್ಬು, ಹರಡು


অন্যান্য ভাষায় অনুবাদ :

इधर-उधर दूर तक पहुँचना।

लोगों में दहशत फैल रही है।
छाना, फैलना, व्याप्त होना

Become distributed or widespread.

The infection spread.
Optimism spread among the population.
propagate, spread

অর্থ : ಚೂರ್ಣ ಮೊದಲಾದವುಗಳನ್ನು ಯಾವುದಾದರು ವಸ್ತುವಿನ ಮೇಲೆ ಸಿಂಪಡಿಸುವುದು

উদাহরণ : ಚಿಕಿತ್ಸಕನು ಗಾಯದ ಮೇಲೆ ಔಷಧಿಯನ್ನು ಸಿಂಪಡಿಸುತ್ತಿದ್ದನು.

সমার্থক : ಚಿಮುಕಿಸು, ಪ್ರೋಕ್ಷಿಸು, ಸಿಂಪಡಿಸು


অন্যান্য ভাষায় অনুবাদ :

चूर्ण आदि किसी चीज़ के ऊपर डालना।

चिकित्सक घाव पर दवा बुरक रहा है।
छिड़कना, बुरकना, भुरकना, भुरभुराना

Distribute loosely.

He scattered gun powder under the wagon.
disperse, dot, dust, scatter, sprinkle

অর্থ : ಯಾವುದಾದರು ವಸ್ತು ಅಥವಾ ಮಾತು ಈ ಪ್ರಕಾರವಾಗಿ ನಾಲ್ಕು ದಿಕ್ಕುಗಳಲ್ಲಿಯೂ ಹರಡುವುದು ಅಂದರೆ ತನ್ನ ಕ್ಷೇತ್ರದಿಂದ ಎಲ್ಲಾ ಜಾಗಗಳಿಗೂ ವ್ಯಾಪಿಸುವುದು

উদাহরণ : ವಿದ್ಯುತ್ ಹೋಗುತ್ತಿದ್ದಾಗೆಯೇ ಕತ್ತಲು ವ್ಯಾಪಿಸಿತು.

সমার্থক : ವ್ಯಾಪಿಸು, ಹಬ್ಬು, ಹರಡಿತು, ಹರಡು


অন্যান্য ভাষায় অনুবাদ :

किसी चीज या बात का इस प्रकार चारों ओर फैल जाना कि अपने क्षेत्र में हर जगह दिखाई दे।

बिजली जाते ही अंधकार छा गया।
छा जाना, छाना

Cover the entire range of.

sweep

অর্থ : ಯಾವುದಾದರು ವಸ್ತುವಿನ ನಿರ್ಮಾಣಕ್ಕಾಗಿ ಅದರಲ್ಲಿ ಅಳವಡಿಸುವ ವಸ್ತುಗಳನ್ನು ವ್ಯವಸ್ಥಿತವಾಗಿ ಇಡುವಂತಹ ಅಥವಾ ನಿರ್ಮಾಣವಾಗುವಂತಹ

উদাহরণ : ಸರ್ಕಾರ ಪ್ರತಿಯೊಂದು ಪಟ್ಟಣದಲ್ಲಿ ರೈಲ್ ಲೈನ್ ಗಳನ್ನು ವಿಸ್ತರ ಮಾಡುವ ಯೋಜನೆಯನ್ನು ಹೊಂದಿದೆ.

সমার্থক : ಮ ಹರವು, ವಿಸ್ತಾರ ಮಾಡು, ಹರಡು, ಹಾಸು


অন্যান্য ভাষায় অনুবাদ :

किसी चीज के निर्माण के लिए उसमें लगनेवाली वस्तुओं को क्षैतिज स्थिति में रखना ताकि उसका निर्माण हो सके।

सरकार हर शहर से होकर रेल लाइन बिछा रही है।
बिछाना

Put in a horizontal position.

Lay the books on the table.
Lay the patient carefully onto the bed.
lay, put down, repose