পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಪವಿತ್ರ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಪವಿತ್ರ   ನಾಮಪದ

অর্থ : ಹೊಮ ಹವನ ಮುಂತಾವುಗಳನ್ನು ಮಾಡುವ ಮುನ್ನ ಪವಿತ್ರನ್ನು ಧರಿಸುತ್ತಾರೆ

উদাহরণ : ಪೂಜೆ ಮಾಡುವ ಸಲುವಾಗಿ ಪುರೋಹಿತರು ಯಜಮಾನನಿಗೆ ಪವಿತ್ರವನ್ನು ಧರಿಸಲು ಹೇಳಿದರು.


অন্যান্য ভাষায় অনুবাদ :

कर्मकांड में अनामिका में पहनने का कुश का छल्ला।

पूजा के दौरान पंडितजी ने यजमान को अनामिका में पवित्री पहनने को कहा।
कुशमुद्रिका, पवित्री, पैंती

অর্থ : ಧರ್ಮಾನುಸಾರವಾಗಿ ಪವಿತ್ರವಾಗುವ ಅವಸ್ಥೆ ಅಥವಾ ಭಾವ

উদাহরণ : ಗಂಗಾನದಿಯ ಪವಿತ್ರತೆಯ ಬಗ್ಗೆ ಯಾವುದೇ ಅನುಮಾನವಿಲ್ಲ.

সমার্থক : ಪವಿತ್ರತೆ, ಪಾವಿತ್ರ್ಯ, ಪಾವಿತ್ರ್ಯತೆ, ಶುಚಿ, ಶುಚಿತ್ವ, ಶುದ್ಧತೆ, ಸ್ವಚ್ಚತೆ


অন্যান্য ভাষায় অনুবাদ :

धर्मानुसार पवित्र होने की अवस्था या भाव।

गंगाजल की पवित्रता में कोई संदेह नहीं है।
पवित्रता, पाकी, पाकीजगी, पाकीज़गी, पावनता, पावनत्व, शुचि, शुचिता, शुद्धता, शुद्धि, शौच

The state of being unsullied by sin or moral wrong. Lacking a knowledge of evil.

innocence, pureness, purity, sinlessness, whiteness

ಪವಿತ್ರ   ಗುಣವಾಚಕ

অর্থ : ಯಾರೋ ಒಬ್ಬರು ಶ್ರದ್ಧೆ ತೋರಿಸಲು ಯೋಗ್ಯವಾಗಿರುವ

উদাহরণ : ಈಶ್ವರನಲ್ಲಿ ಪೂಜ್ಯ ಭಾವನೆ ಇಡಬೇಕು

সমার্থক : ಉಪಾಸನೆಯ, ಪೂಜ್ಯ, ಭಕ್ತಿ


অন্যান্য ভাষায় অনুবাদ :

जिसके प्रति श्रद्धा करना उचित हो।

ईश्वर श्रद्धेय है।
अवधेय, श्रद्धा पात्र, श्रद्धा योग्य, श्रद्धास्पद, श्रद्धेय

Worthy of adoration or reverence.

reverend, sublime