অর্থ : ಯಾರೋ ಒಬ್ಬರಿಗೆ ಯಾವುದೇ ಪ್ರಕಾರದ ಪ್ರಶಿಕ್ಷಿಣ ದೊರೆತಿರುವುದು
উদাহরণ :
ಈ ಕೆಲಸಕ್ಕಾಗಿ ಒಬ್ಬ ಪ್ರಶಿಕ್ಷಿತ ವ್ಯಕ್ತಿಯ ಅವಶ್ಯಕತೆಯಿದೆ.
সমার্থক : ಕಲಿತವ, ಕೈ ಪಳಗಿದ, ಪ್ರಶಿಕ್ಷಿತ, ಶಿಕ್ಷಣ ಪಡೆದವ, ಶಿಕ್ಷಿತ
অন্যান্য ভাষায় অনুবাদ :
जिसे किसी प्रकार का प्रशिक्षण मिला हो।
इस काम के लिए एक प्रशिक्षित व्यक्ति की आवश्यकता है।অর্থ : ಯಾವುದಾದರೂ ವಸ್ತು ಸಂಗತಿಯಲ್ಲಿ ಈಗಾಗಲೇ ಅಭ್ಯಾಸ ಆಗಿರುವಿಕೆ
উদাহরণ :
ರೈತನೊಬ್ಬ ಈಗಾಗಲೇ ಉಳುಮೆಯಲ್ಲಿ ಅಭ್ಯಾಸವಾದ ಎತ್ತುಗಳನ್ನು ಕೊಂಡನು.
সমার্থক : ಅಭ್ಯಾಸವಾದ, ಅಭ್ಯಾಸವಾದಂತ, ಅಭ್ಯಾಸವಾದಂತಹ, ಒಗ್ಗಿದ, ಒಗ್ಗಿದಂತ, ಒಗ್ಗಿದಂತಹ, ಪಳಗಿದಂತ, ಪಳಗಿದಂತಹ
অন্যান্য ভাষায় অনুবাদ :