পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಪರ್ವ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಪರ್ವ   ನಾಮಪದ

অর্থ : ಸಾಹಿತ್ಯ, ಕೃತಿ ಅಥವಾ ಪುರಾಣದ ಸಂಗತಿಯ ಒಳಗಿನ ವಿಷಯಾನುಸಾರ ಅಥವಾ ಭಿನ್ನತೆಯನ್ನು ಗುರುತಿಸುವ ಉಪ ವಿಭಾಗಗಳನ್ನು ಗುರುತಿಸುವ ಕ್ರಮ

উদাহরণ : ಮಹಭಾರತದ ಹತ್ತನೆ ಅನುಚ್ಛೇದದಲ್ಲಿ ಕೃಷ್ಣನ ನಾನಾವತಾರಗಳ ವರ್ಣನೆ ಇದೆ.

সমার্থক : ಅನುಚ್ಛೇದ, ಆಶ್ವಾಸ, ಖಾಂಡ, ಭಾಗ, ಸರ್ಗ


অন্যান্য ভাষায় অনুবাদ :

किसी साहित्यिक पुस्तक,विवेचन आदि के किसी प्रकरण के अन्तर्गत वह विशिष्ट विभाग जिसमें किसी एक विषय या उसके किसी अंग का विवेचन होता है।

इस अनुच्छेद में भगवान राम के जन्म का अद्भुत वर्णन किया गया है।
अनुच्छेद

A self-contained part of a larger composition (written or musical).

He always turns first to the business section.
The history of this work is discussed in the next section.
section, subdivision

অর্থ : ದೈನಂದಿನ ದಿನಚರಿಯ ಮಧ್ಯೆಯೇ ಧಾರ್ಮಿಕವಾಗಿ ಅಥವಾ ಸಾಂಸ್ಕೃತಿಕವಾಗಿ ಬಹುಜನರು ಪಾಲ್ಗೊಂಡು ಸಂಭ್ರಮಿಸುವ ಅಥವಾ ಆಚರಿಸುವ ಒಂದು ವಿಶೇಷವಾದ ದಿನ

উদাহরণ : ಸ್ವತಂತ್ಯ ದಿನಾಚರಣೆಯು ನಮ್ಮ ರಾಷ್ಟೀಯ ಹಬ್ಬ.

সমার্থক : ಉತ್ಸವ, ಜಾತ್ರೆ, ಹಬ್ಬ


অন্যান্য ভাষায় অনুবাদ :

धूम-धाम से मनाया जाने वाला कोई बड़ा जातीय, धार्मिक या सामाजिक, मंगल या शुभ दिन।

स्वतंत्रता दिवस हमारा राष्ट्रीय त्योहार है।
कौतुक, त्योहार, त्यौहार, पर्व, फ़ेस्टिवल, फेस्टिवल

A day or period of time set aside for feasting and celebration.

festival