পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಪರೀಕ್ಷೆ ಮಾಡು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಪರೀಕ್ಷೆ ಮಾಡು   ಕ್ರಿಯಾಪದ

অর্থ : ಪರೀಕ್ಷೆಯ ಕೆಲಸವನ್ನು ಮಾಡುವ ಪ್ರಕ್ರಿಯೆ

উদাহরণ : ಹದಿನೈದು ಜನರನ್ನು ಪರೀಕ್ಷೆ ಮಾಡಲಾಯಿತು.

সমার্থক : ಶೋಧನೆ ಮಾಡು


অন্যান্য ভাষায় অনুবাদ :

जाँचने का काम होना।

पन्द्रह कॉपियाँ जँच गईं।
जँचना, जाँचा जाना

অর্থ : ಯಾರೋ ಒಬ್ಬರ ಯೋಗ್ಯತೆ ಅಥವಾ ಜ್ಞಾನ ಕಂಡು ಹಿಡಿಯಲು ಅವರನ್ನು ಪ್ರಶ್ನೆ ಕೇಳಿ ಅದರ ಆಧಾರದ ಮೇಲೆ ಅವರು ಉತ್ತೀರ್ಣ ಅಥವಾ ಅನುತೀರ್ಣವಾಗುವ ಪ್ರಕ್ರಿಯೆ

উদাহরণ : ಅಧ್ಯಾಪಕರು ಗಣಿತದ ಪರೀಕ್ಷೆಯನ್ನು ಮಾಡುತ್ತಿದ್ದಾರೆ.


অন্যান্য ভাষায় অনুবাদ :

किसी की योग्यता या ज्ञान को परखने के लिए उससे प्रश्न पूछना जिसके आधार पर उसको उत्तीर्ण या अनुत्तीर्ण किया जा सके।

अध्यापक गणित की परीक्षा ले रहे हैं।
इम्तहान लेना, इम्तिहान लेना, परीक्षा लेना

Examine someone's knowledge of something.

The teacher tests us every week.
We got quizzed on French irregular verbs.
quiz, test

অর্থ : ಯೋಗ್ಯತೆ, ವಿಶೇಷತೆ, ಸಾಮರ್ಥ್ಯ ಗುಣ ಮುಂತಾದವುಗಳನ್ನು ತಿಳಿದುಕೊಳ್ಳಲು ಮಾಡುವ ಕೆಲಸ ಅಥವಾ ಆ ತರಹದ ಕ್ರಿಯೆ

উদাহরণ : ಅಕ್ಕಸಾಲಿಗನು ಬಂಗಾರವನ್ನು ಒರೆಗಚ್ಚಿ ಪರೀಕ್ಷೆ ಮಾಡಿ ಶುದ್ಧ ಬಂಗಾರವನ್ನು ಗುರುತಿಸಿದನು.

সমার্থক : ಒರೆಗಚ್ಚಿ ನೋಡು, ಒರೆಗಚ್ಚು, ಪರೀಕ್ಷಿಸಿ ನೋಡು, ಪರೀಕ್ಷೆ-ಮಾಡು


অন্যান্য ভাষায় অনুবাদ :

योग्यता, विशेषता, सामर्थ्य, गुण आदि जानने के लिए शोध संबंधी कार्य करना या कुछ विशेष काम करना।

सोनार सोने की शुद्धता परखता है।
जाँच करना, जाँचना, जांच करना, जांचना, टेस्ट करना, परखना, परीक्षण करना

Put to the test, as for its quality, or give experimental use to.

This approach has been tried with good results.
Test this recipe.
essay, examine, prove, test, try, try out

অর্থ : ಯಾವದೋ ಒಂದನ್ನು ಪರೀಕ್ಷೆ ಅಥವಾ ಪ್ರತೀಕ್ಷೆ ಮಾಡುವ ಪ್ರಕ್ರಿಯೆ

উদাহরণ : ನಿಮಗೆ ಬಂದಿರುವ ರೋಗವನ್ನು ವ್ಯದ್ಯರ ಬಳಿ ಪರೀಕ್ಷೆ ಮಾಡಿಸಿದ್ದೀರ?

সমার্থক : ತಪಾಸಣೆ ಮಾಡು, ತೋರಿಸು


অন্যান্য ভাষায় অনুবাদ :

जाँच या निरीक्षण कराना।

क्या आपने रोगी को डाक्टर से दिखाया?
दिखलाना, दिखाना

To show, make visible or apparent.

The Metropolitan Museum is exhibiting Goya's works this month.
Why don't you show your nice legs and wear shorter skirts?.
National leaders will have to display the highest skills of statesmanship.
display, exhibit, expose

অর্থ : ಯಾವುದೋ ಒಂದು ಪರೀಕ್ಷೆಯನ್ನು ಎದುರಿಸುವ ಪ್ರಕ್ರಿಯೆ

উদাহরণ : ಮೊದಲು ನೀವು ಒಬ್ಬ ಒಳ್ಳೆಯ ವೈದ್ಯರ ಬಳಿ ಹೋಗಿ ನಿಮ್ಮ ಪರೀಕ್ಷೆ ಮಾಡಿಸಿಕೊಳ್ಳಿ.

সমার্থক : ತಪಾಸಣೆ ಮಾಡು


অন্যান্য ভাষায় অনুবাদ :

* किसी परीक्षण से गुजरना।

पहले आप किसी अच्छे चिकित्सक से अच्छी तरह से अपना परीक्षण कराइए।
जाँच कराना, टेस्ट कराना, परीक्षण कराना

Undergo a test.

She doesn't test well.
test

অর্থ : ಚಿಕಿತ್ಸೆ ನೀಡುವ ಮೂಲಕ ಯಾರೋ ಒಬ್ಬರಿಗೆ ರೋಗ ಇದೆಯೆ ಇಲ್ಲವೇ ಎಂದು ನೋಡುವುದು ಮತ್ತು ಇದ್ದರೆ ಅದಕ್ಕೆ ಕಾರಣ ಹುಡುಕುವ ಪ್ರಕ್ರಿಯೆ

উদাহরণ : ಮಲಗಿಕೊಂಡಿರುವ ರೋಗಿಯನ್ನು ವೈದ್ಯರು ಪರೀಕ್ಷೆ ಮಾಡುತ್ತಿದ್ದಾರೆ.


অন্যান্য ভাষায় অনুবাদ :

चिकित्सक द्वारा यह देखना कि किसी को कोई रोग है या नहीं और अगर है तो उसका कारण क्या है।

चिकित्सक लेटे हुए रोगी को जाँच रहा है।
जाँच करना, जाँचना, जांच करना, जांचना

Test or examine for the presence of disease or infection.

Screen the blood for the HIV virus.
screen, test

অর্থ : ಪೂರ್ಣ ವಿಚಾರ ಅಥವಾ ಪರೀಕ್ಷೆ-ಪರಿಶೀಲನೆ ಮಾಡುವುದಕ್ಕೆ ಯಾವುದಾದರು ವಸ್ತು ಅಥವಾ ಅಭಿಪ್ರಾಯಗಳನ್ನು ಒಳ್ಳೆಯ ರೀತಿಯಲ್ಲಿ ನೋಡುವುದು

উদাহরণ : ಈ ಸಂಸ್ಥೆ ನಮ್ಮ ಉತ್ಪಾದಿತ ವಸ್ತುಗಳನ್ನು ವಿಮರ್ಶೆ ಮಾಡುತ್ತಿದೆ.

সমার্থক : ಪರಿಶೋಧನೆ ಮಾಡು, ವಿಮರ್ಶೆ ಮಾಡು, ಸಮೀಕ್ಷೆ ಮಾಡು


অন্যান্য ভাষায় অনুবাদ :

छान-बीन या जाँच-पड़ताल करने के लिए कोई वस्तु या बात अच्छी तरह देखना।

यह संस्था अपनी उत्पादित वस्तुओं की समीक्षा कर रही है।
समीक्षा करना

Observe, check out, and look over carefully or inspect.

The customs agent examined the baggage.
I must see your passport before you can enter the country.
examine, see

অর্থ : ಎಲ್ಲಾ ಕೆಲಸ ಸರಿಯಾಗಿ ನಡೆಯುತ್ತದೆಯೊ ಇಲ್ಲವೊ ಎಂದು ನೋಡುವ ಪ್ರಕ್ರಿಯೆ

উদাহরণ : ನಮ್ಮ ಈ ಕೆಲಸವನ್ನು ಒಬ್ಬ ಭಾಷಾವಿಜ್ಞಾನಿ ಪರೀಕ್ಷೆ ಮಾಡುತ್ತಿದ್ದಾರೆ.

সমার্থক : ಪರೀಕ್ಷಿಸು


অন্যান্য ভাষায় অনুবাদ :

यह देखना कि कोई काम ठीक से हुआ है या नहीं।

हमारे काम को एक भाषाविज्ञानी जाँचेंगे।
जाँच करना, जाँचना, जांच करना, जांचना

Examine carefully for accuracy with the intent of verification.

Audit accounts and tax returns.
audit, inspect, scrutinise, scrutinize

অর্থ : ವಿಶೇಷವಾಗಿ ಯಾವುದೇ ರೋಗದ ಕಾರಣವನ್ನು ತಿಳಿಯಲು ಯಾರೋ ಒಬ್ಬರ ಶರೀರದಿಂದ ರಕ್ತ ತೆಗೆದು ಅದಕ್ಕೆ ರಾಸಾಯನಿಕ ಮಿಶ್ರ ಮಾಡಿ ಅದನ್ನು ಯಂತ್ರದೊಳಗೆ ಇಟ್ಟು ಪರೀಕ್ಷೆ ಮಾಡುವ ಪ್ರಕ್ರಿಯೆ

উদাহরণ : ಚಿಕಿತ್ಸಕರು ಪ್ರಯೋಗಾಲಯದಲ್ಲಿ ರಕ್ತವನ್ನು ಪರೀಕ್ಷೆ ಮಾಡುತ್ತಿದ್ದಾರೆ.


অন্যান্য ভাষায় অনুবাদ :

विशेषतः किसी रोग के कारण को जानने के लिए किसी शारीरिक द्रव्य को किसी यंत्र,रासायनिक प्रक्रिया आदि की सहायता से अवलोकन करना।

चिकित्सक प्रयोगशाला में खून जाँच रहा है।
जाँच करना, जाँचना, जांच करना, जांचना

Test or examine for the presence of disease or infection.

Screen the blood for the HIV virus.
screen, test