অর্থ : ಎಲ್ಲಾ ಕೆಲಸ ಸರಿಯಾಗಿ ನಡೆಯುತ್ತದೆಯೊ ಇಲ್ಲವೊ ಎಂದು ನೋಡುವ ಪ್ರಕ್ರಿಯೆ
উদাহরণ :
ನಮ್ಮ ಈ ಕೆಲಸವನ್ನು ಒಬ್ಬ ಭಾಷಾವಿಜ್ಞಾನಿ ಪರೀಕ್ಷೆ ಮಾಡುತ್ತಿದ್ದಾರೆ.
সমার্থক : ಪರೀಕ್ಷೆ ಮಾಡು
অন্যান্য ভাষায় অনুবাদ :
Examine carefully for accuracy with the intent of verification.
Audit accounts and tax returns.অর্থ : ಯಾವುದಾದರು ವಸ್ತು, ವ್ಯಕ್ತಿ ಮೊದಲಾದವುಗಳು ಇಂಥ ಕೆಲಸಕ್ಕೆ ಯೋಗ್ಯವೋ ಇಲ್ಲವೋ ಎಂದು ಪರೀಕ್ಷಿಸುವುದು
উদাহরণ :
ಈ ಚಿಕ್ಕ ಕಾರ್ಯದ ಮುಖಾಂತರವಾಗಿ ಅವನು ನನ್ನ ಕೆಲಸವನ್ನು ಮಾಡುತ್ತಾನೋ ಇಲ್ಲವೋ ಎಂದು ಪರೀಕ್ಷಿಸುತ್ತಿದ್ದೇನೆ.
সমার্থক : ಒರೆಗೆ ಹಚ್ಚು, ಪರಿಶೀಲಿಸು, ಪರಿಶೋಧಿಸು, ವಿಮರ್ಶಿಸು, ಶೋಧಿಸು
অন্যান্য ভাষায় অনুবাদ :
किसी वस्तु, व्यक्ति आदि के गुण, दोष को जाँचना कि यह अमुक काम के योग्य है कि नहीं।
इस छोटे से कार्य के जरिए मैं उसको परख रहा हूँ कि वह मेरे काम का है या नहीं।To look at critically or searchingly, or in minute detail.
He scrutinized his likeness in the mirror.