অর্থ : ಯಾವುದಾದರು ಕೆಲಸವನ್ನು ಮಾಡುವ ಪ್ರಕ್ರಿಯೆ
উদাহরণ :
ಪೊಲೀಸರು ಅವನ ವಿರುದ್ಧ ಇದುವರೆವಿಗೂ ಯಾವುದೇ ಪರಿಶೀಲನೆಯನ್ನು ಮಾಡಿಲ್ಲ.
সমার্থক : ಕೆಲಸ ಮಾಡುವ
অন্যান্য ভাষায় অনুবাদ :
অর্থ : ಮನನಪೂರ್ವಕವಾಗಿ ಮಾಡುವಂತಹ ಗಂಭೀರ ಅಧ್ಯಯನ ಅಥವಾ ವಿಚಾರ ಪೂರ್ವಕವಾಗಿ ಓದುವುದು
উদাহরণ :
ಅವರು ಅನೇಕ ಗ್ರಂಥಗಳ ಪರಿಶೀಲನೆಯನ್ನು ಮಾಡಿದರು.
অন্যান্য ভাষায় অনুবাদ :