অর্থ : ಯಾವುದೇ ವಸ್ತು ಸಂಗತಿಗಳು ಎಲ್ಲೆಲ್ಲೂ ಆವರಿಸಿರುವಂತಹದು
উদাহরণ :
ಜನ ಮಾನಸದಲ್ಲಿ ತುಳಸಿದಾಸರ ಕೃತಿ ರಾಮಚರಿತೆ ವ್ಯಾಪಕವಾದ ಪರಿಣಾಮ ಬೀರಿದೆ.
সমার্থক : ಪರಿವ್ಯಾಪಕವಾದ, ಪರಿವ್ಯಾಪಕವಾದಂತಹ, ವಿಸ್ತಾರವಾದ, ವಿಸ್ತಾರವಾದಂತ, ವಿಸ್ತಾರವಾದಂತಹ, ವ್ಯಾಪಕವಾದ, ವ್ಯಾಪಕವಾದಂತ, ವ್ಯಾಪಕವಾದವಾದಂತ
অন্যান্য ভাষায় অনুবাদ :
Broad in scope or content.
Across-the-board pay increases.