সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಅವನು ಸ್ವಂತದವರ ಸಂಬಂಧ ಅಥವಾ ಬಾಂಧವ್ಯ ಹೊಂದಿರುವನು
উদাহরণ : ಸ್ವಂತದವರಿಂದ ಏನು ಮುಚ್ಚಿಡುಲು ಸಾಧ್ಯವಿಲ್ಲ ನಿಮಗೆ ಎಲ್ಲಾ ಗೊತ್ತಿದೆ.
সমার্থক : ಕುಟುಂಬದ ಜನರು, ತನ್ನವರು, ಸಂಬಂಧಿಕರು, ಸ್ವಂತದ, ಸ್ವಂತದವರು
অন্যান্য ভাষায় অনুবাদ :हिन्दी
वह जिसका अपने से संबंध या नाता हो।
অর্থ : ತನ್ನ ಕುಲ ಅಥವಾ ಜಾತಿಗೆ ಸಂಬಂದಪಟ್ಟವರು
উদাহরণ : ಎಲ್ಲರೂ ತಮ್ಮ ತಮ್ಮ ಸಂಬಂದಿಕರ ಏಳಿಗೆಗಾಗಿ ಶ್ರಮಿಸಿದರೆ ಸಮಾಜದ ಏಳಿಗೆ ಅಸಾಧ್ಯ.
সমার্থক : ಕುಟುಂಬದವರು, ನೆಂಟರು, ಸಂಬಂಧಿಕರು
अपने कुल के लोग।
ইনস্টল