পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಪರಿವರ್ತಿಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಪರಿವರ್ತಿಸು   ನಾಮಪದ

অর্থ : ಜಗತ್ತಿನಲ್ಲಿ ಜೀವನ ನಡೆಸಬೇಕಾಗದರೆ ನಮ್ಮ ಸ್ವಭಾವದಲ್ಲಿ ಬದಲಾವಣೆಯನ್ನು ಮಾಡಿಕೊಳ್ಳುವುದು ಅನಿರ್ವಾಯವಾಗಿರುತ್ತದೆ

উদাহরণ : ಅವನು ಬದಲಾವಣೆಗಾಗಿ ವರ್ಷದಲ್ಲಿ ಕೆಲವು ದಿನಗಳು ಬೆಟ್ಟದ ಕ್ಷೇತ್ರಗಳಲ್ಲಿ ಉಳಿದುಕೊಳ್ಳುತ್ತಾನೆ.

সমার্থক : ಪರಿವರ್ತನೆ, ಬದಲಾಗು, ಬದಲಾವಣೆ, ಬದಲಿಸು


অন্যান্য ভাষায় অনুবাদ :

* वह अंतर या बदलाव जो आमतौर पर आनन्ददायक हो।

वह बदलाव के लिए साल में एक बार कुछ दिनों के लिए पहाड़ी क्षेत्रों में निवास करता है।
परिवर्तन, बदलाव

A difference that is usually pleasant.

He goes to France for variety.
It is a refreshing change to meet a woman mechanic.
change, variety

ಪರಿವರ್ತಿಸು   ಕ್ರಿಯಾಪದ

অর্থ : ಒಂದು ರೂಪದಿಂದ ಇನ್ನೊಂದು ರೂಪಕ್ಕೆ ತರುವುದು

উদাহরণ : ಆಧುನಿಕ ಜೀವನ ಶೈಲಿಯು ಸಮಾಜದಲ್ಲಿ ತುಂಬಾ ಪರಿವರ್ತನೆಯನ್ನು ಮಾಡಿದೆ.

সমার্থক : ಪರಿವರ್ತನೆ ಮಾಡು, ಬದಲಾಯಿಸು, ಬದಲಾವಣೆ ಮಾಡು


অন্যান্য ভাষায় অনুবাদ :

कुछ घटा-बढ़ा कर रूप बदलना या एक रूप से दूसरे रूप में लाना।

आधुनिक जीवन शैली ने समाज में बहुत परिवर्तन किया है।
परिवर्तन करना, परिवर्तित करना, बदलना

Change the nature, purpose, or function of something.

Convert lead into gold.
Convert hotels into jails.
Convert slaves to laborers.
convert

অর্থ : ಬದಲಾವಣೆಯ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

উদাহরণ : ಸೀರೆ ಇಷ್ಟವಾಗದ ಕಾರಣ ಸೀತಾ ಅದನ್ನು ಬದಲಾಯಿಸಿದಳು.

সমার্থক : ಪರಿವರ್ತನೆ ಮಾಡು, ಬದಲಾಯಿಸು, ಬದಲಾವಣೆ ಮಾಡು, ಬದಲು ಮಾಡು


অন্যান্য ভাষায় অনুবাদ :

बदलने का काम दूसरे से कराना।

सीता ने साड़ी पसंद न आने के कारण उसे बदलवाया।
बदलवाना, बदली कराना

Exchange or replace with another, usually of the same kind or category.

Could you convert my dollars into pounds?.
He changed his name.
Convert centimeters into inches.
Convert holdings into shares.
change, commute, convert, exchange