পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಪರಿಮಳದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಪರಿಮಳದ   ಗುಣವಾಚಕ

অর্থ : ಸುವಾಸನೆ ಅಥವಾ ಸುಗಂಧವನ್ನು ಬೀರುವ ಗುಣ

উদাহরণ : ಶ್ರೀಗಂಧವು ಕಂಪಿನ ಸುವಾಸನೆಯನ್ನು ಬೀರುವ ಮರ.

সমার্থক : ಕಂಪಿನ, ಕಂಪಿನಂತ, ಕಂಪಿನಂತಹ, ಪರಿಮಳದಂತ, ಪರಿಮಳದಂತಹ, ಸುಗಂದದ, ಸುಗಂದದಂತ, ಸುಗಂದದಂತಹ, ಸುವಾಸನೆಯ, ಸುವಾಸನೆಯಂತ, ಸುವಾಸನೆಯಂತಹ


অন্যান্য ভাষায় অনুবাদ :

Having a strong pleasant odor.

The pine woods were more redolent.
aromatic, redolent

অর্থ : ಸುಗಂದಭರಿತವಾದಂತಹ

উদাহরণ : ಮಾರುಕಟ್ಟೆಯಲ್ಲಿ ವಿಧ-ವಿಧವಾದ ಸುಗಂದಭರಿತವಾದ ಪುಷ್ಪಗಳು ತೊರೆಯುತ್ತವೆ.

সমার্থক : ಪರಿಮಳದಂತ, ಪರಿಮಳದಂತಹ, ಪರಿಮಳಭರಿತವಾದ, ಪರಿಮಳಭರಿತವಾದಂತ, ಪರಿಮಳಭರಿತವಾದಂತಹ, ಪರಿಮಳಯುಕ್ತವಾದ, ಪರಿಮಳಯುಕ್ತವಾದಂತ, ಪರಿಮಳಯುಕ್ತವಾದಂತಹ, ಸುಗಂಧಭರಿತವಾದ, ಸುಗಂಧಭರಿತವಾದಂತ, ಸುಗಂಧಭರಿತವಾದಂತಹ, ಸುಗಂಧಿತವಾದ, ಸುಗಂಧಿತವಾದಂತ, ಸುಗಂಧಿತವಾದಂತಹ, ಸುವಾಸನೆಭರಿತವಾದ, ಸುವಾಸನೆಭರಿತವಾದಂತ, ಸುವಾಸನೆಭರಿತವಾದಂತಹ, ಸುವಾಸನೆಯ, ಸುವಾಸನೆಯಂತ, ಸುವಾಸನೆಯಂತಹ


অন্যান্য ভাষায় অনুবাদ :

सुगंधित किया हुआ।

बाजार में तरह-तरह के सुवासित कृत्रिम पुष्प मिलते हैं।
अनुवासित, परिमलित, सुवासित

Filled or impregnated with perfume.

Perfumed boudoir.
Perfumed stationery.
Scented soap.
perfumed, scented