অর্থ : ಗಾಳಿಯಲ್ಲಿ ಸೇರಿರುವ ಯಾವುದಾದರು ವಸ್ತುವಿನ ಸೂಕ್ಷ್ಮ ಕಣಗಳ ಪ್ರಸಾರ ಅದರ ಜ್ಞಾನ ಅಥವಾ ಅನುಭವ ಮೂಗಿನಿಂದ ಆಗುತ್ತದೆ
উদাহরণ :
ಕಾಡಿನಲ್ಲಿ ಓಡಾಡುತ್ತಿರುವ ಸಮಯದಲ್ಲಿ ಕಾಡಿನ ಪುಷ್ಪಗಳ ಪರಿಮಳ ಬರುತ್ತಿತ್ತು.
সমার্থক : ಘಮ, ವಾಸನೆ, ಸುಗಂಧ, ಸುವಾಸನೆ
অন্যান্য ভাষায় অনুবাদ :
The sensation that results when olfactory receptors in the nose are stimulated by particular chemicals in gaseous form.
She loved the smell of roses.অর্থ : ಸುವಾಸನೆಯನ್ನು ಬೀರುವ ವಾಸನೆ
উদাহরণ :
ತೋಟದ ಹೂವುಗಳು ಇಡೀ ತೋಟವನ್ನೇ ಸುಗಂಧಮಯವಾಗಿ ಮಾಡಿದೆ
সমার্থক : ಘಮ ಘಮ, ಸುಗಂಧ, ಸುಗಂಧ ಪರಿಮಳ, ಸುರಭಿ, ಸೌರಭ
অন্যান্য ভাষায় অনুবাদ :