অর্থ : ಧೈರ್ಯದಿಂದ ಯಾವುದೇ ಕೆಲಸ ಮಾಡುವ
উদাহরণ :
ವೀರರು ಯಾವುದೇ ಕೆಲಸದಲ್ಲೂ ಹಿಂದೆ ಬೀಳುವುದಿಲ್ಲ.
সমার্থক : ಧೈರ್ಯಶಾಲಿ, ಧೈರ್ಯಶಾಲಿಯಾದ, ಧೈರ್ಯಶಾಲಿಯಾದಂತ, ಧೈರ್ಯಶಾಲಿಯಾದಂತಹ, ಪರಾಕ್ರಮಿ, ಪರಾಕ್ರಮಿಯಾದಂತ, ಪರಾಕ್ರಮಿಯಾದಂತಹ, ಬಹದೂರರಾದ, ಬಹದೂರರಾದಂತ, ಬಹದೂರರಾದಂತಹ, ಬಹದೂರ್, ವೀರರಾದ, ವೀರರಾದಂತ, ವೀರರಾದಂತಹ, ವೀರರು, ಶೂರ, ಶೂರರಾದ, ಶೂರರಾದಂತ, ಶೂರರಾದಂತಹ
অন্যান্য ভাষায় অনুবাদ :
অর্থ : ಯಾರಲ್ಲಿ ವಿಕ್ರಮ ಅಥವಾ ವೀರತ್ವವಿಲ್ಲವೋ
উদাহরণ :
ಸೋಹನನು ಒಬ್ಬ ವಿಕ್ರಮಿ ವ್ಯಕ್ತಿ.
সমার্থক : ಪರಾಕ್ರಮಿ, ಪರಾಕ್ರಮಿಯಾದಂತ, ಪರಾಕ್ರಮಿಯಾದಂತಹ, ವಿಕ್ರಮಿ, ವಿಕ್ರಮಿಯಾದ, ವಿಕ್ರಮಿಯಾದಂತ, ವಿಕ್ರವಿಯಾದಂತಹ
অন্যান্য ভাষায় অনুবাদ :