অর্থ : ಬಾಹುಗಳ ಅಥವಾ ಶರೀರದ ಬಲ ಅದರಿಂದ ಮನುಷ್ಯ ಯಾವುದಾದರು ದೊಡ್ಡ ಕೆಲಸವನ್ನು ಮಾಡುತ್ತಾನೆ
উদাহরণ :
ಭರತನ ಭುಜಬಲದ ಅಂದಾಜು ಯಾರಿಗೂ ಇಲ್ಲ.
সমার্থক : ತೋಳಬಲ, ಬಲಶೌರ್ಯ, ಬಾಹುಬಲ, ಭುಜಬಲ, ಶಾರೀರಿಕ ಶಕ್ತಿ
অন্যান্য ভাষায় অনুবাদ :
बाहुओं या शरीर का वह बल जिससे मनुष्य कोई बड़ा काम करता है।
भरत के बाहुबल का अंदाजा किसी को नहीं था।অর্থ : ಇನ್ನೊಬ್ಬರನ್ನು ಹೆದರಿಸುವಂತಹ ಅಥವಾ ಇನ್ನೊಬ್ಬರಲ್ಲಿ ನಡುಕ ಹುಟ್ಟಿಸುವಂತಹ ಧೈರ್ಯ ಅಥವಾ ಶೂರತನದ ಗುಣ
উদাহরণ :
ರಾವಣನ ಪ್ರತಾಪ ಕಂಡು ದೇವತೆಗಳು ಸಹಾ ಆತಂಕ ಪಡುತ್ತಿದ್ದರು.
সমার্থক : ಪ್ರತಾಪ
অন্যান্য ভাষায় অনুবাদ :
অর্থ : ಪುರುಷರ ಯೋಗ್ಯವಾದ ಅಥವಾ ಉಪಯುಕ್ತವಾದ ಕೆಲಸ
উদাহরণ :
ಪೌರುಷವಿಲ್ಲದ ಜೀವನದಲ್ಲಿ ಏನೂ ಪಡೆಯಲು ಸಾಧ್ಯವಿಲ್ಲ.
সমার্থক : ಪುರುಷತ್ವ, ಪುರುಷಾರ್ಥ, ಪೌರುಷ, ಶಕ್ತಿ
অন্যান্য ভাষায় অনুবাদ :
The trait of behaving in ways considered typical for men.
masculinityঅর্থ : ಮನಸ್ಸಿನಲ್ಲಿರುವ ದಿಡ್ಡತನವು ಒಂದು ದೊಡ್ಡ ಕೆಲಸವನ್ನು ಮಾಡುವುದಕ್ಕೆ ಪ್ರಚೋದನೆಯನ್ನು ನೀಡುತ್ತದೆ ಅಥವಾ ಯಾವುದಾದರೊಂದರ ಕಾರಣದಿಂದ ನಿರ್ಭಯವಾಗಿ ಯಾವುದಾದರು ತೊಂದರೆ ಮುಂತಾದವುಗಳನ್ನು ಎದುರಿಸಬೇಕಾಗುತ್ತದೆ
উদাহরণ :
ಧೈರ್ಯವಂತಸಾಹಸಿಯಾಗಿದ್ದರೆ ಒಬ್ಬನೇ ಬಂದು ಸಿಗುವೀರ ರಾಣಿ ಕಿತ್ತೂರು ಚೆನ್ನಮ್ಮ ಸಾಹಸದ ಕಥೆಯನ್ನು ಇನ್ನೂ ನೆನಪಿನಲ್ಲಿದೆ.
সমার্থক : ಎದೆಗಾರಿಕೆ, ಕೆಚ್ಚು, ದಿಟ್ಟತನ, ಧೈರ್ಯ, ಬಹದ್ದೂರ್, ವೀರತ್ವ, ಶಕ್ತಿಮೀರಿ ಮಾಡುವ ಕೆಲಸ, ಸಾಹಸ
অন্যান্য ভাষায় অনুবাদ :
मन की वह दृढ़ता जो कोई बड़ा काम करने में प्रवृत्त करती है या जिसके कारण हम निडर होकर किसी खतरे आदि का सामना करते हैं।
साहस हो तो अकेले में आकर मिलो।A quality of spirit that enables you to face danger or pain without showing fear.
braveness, bravery, courage, courageousness