পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಪರವಾನೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಪರವಾನೆ   ನಾಮಪದ

অর্থ : ಯಾವುದೇ ವಿಶೇಷ ಕೆಲಸ ಮಾಡುಲು ಅಥವಾ ನಮ್ಮ ಬಳಿ ಯಾವುದೋ ವಿಶೇಷ ವಸ್ತುವನ್ನು ಇಟ್ಟುಕೊಳ್ಳುವ ಕೊಟ್ಟಿರುವ ಅಧಿಕಾರ-ಪತ್ರ

উদাহরণ : ಮಹೇಶ್ ವಾಹನ ಓಡಿಸಲು ಪರವಾನಗಿ ದೊರೆಯಿತು

সমার্থক : ಅಧಿಕಾರ ಪತ್ರ, ಅನುಮತಿ, ಅಪ್ಪಣೆ ಚೀಟಿ, ಪರವಾನಗಿ, ಪರ್ಮಿಟ್ಟು


অন্যান্য ভাষায় অনুবাদ :

कोई विशेष काम करने या अपने पास कोई विशेष वस्तु रखने का शासन द्वारा प्रदत्त अधिकार-पत्र।

महेश को गाड़ी चलाने का लाइसेंस मिल गया है।
अनुज्ञप्ति, अनुमतिपत्र, परमिट, लाइसेंस, लाइसेन्स, लायसंस, लायसन्स

A legal document giving official permission to do something.

licence, license, permit

অর্থ : ವ್ಯಕ್ತಿಯನ್ನು ಗುರುತಿಟ್ಟುಕೊಳ್ಳುವ ಅಥವಾ ಇತರೆ ವಸ್ತು ಸಂಗತಿಯ ಗುರುತಿನ ಚೀಟಿಯ ಮೂಲಕ ವ್ಯಕ್ತಿಯೊಬ್ಬ ಏನನ್ನಾದರೂ ಪ್ರಯೋಜನ ಪಡೆಯಬಲ್ಲ ಚೀಟಿ

উদাহরণ : ರಾಜುವಿಗೆ ರೈಲು ಪ್ರಯಾಣದ ಉಚಿತ ಪಾಸು ದೊರೆತಿದೆ.

সমার্থক : ಅನುಜ್ಞಾ ಪತ್ರ, ಅಪ್ಪಣೆ ಚೀಟಿ, ಪಾಸು, ಪಾಸ್