পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಪತ್ತೆಹಚ್ಚು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಪತ್ತೆಹಚ್ಚು   ಕ್ರಿಯಾಪದ

অর্থ : ಪತ್ತೆಹಚ್ಚುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

উদাহরণ : ಪೊಲೀಸರು ಪ್ರತ್ಯಕ್ಷದರ್ಶಿಗಳಿಂದ ಕಳ್ಳನನ್ನು ಗುರುತಿಸುವ ಕೆಲಸವನ್ನು ಮಾಡಿಸುತ್ತಿದ್ದಾರೆ.

সমার্থক : ಕಂಡುಹಿಡಿ, ಗುರುತಿಸು


অন্যান্য ভাষায় অনুবাদ :

पहचानने का काम दूसरे से कराना।

पुलिस ने प्रत्यक्षदर्शी से मुजरिम को पहचनवाया।
चिन्हवाना, चिन्हाना, पहचनवाना

অর্থ : ಕಳೆದುಹೋಗಿದ್ದ ವಸ್ತುವನ್ನು ಪತ್ತೆಹಚ್ಚುವ ಅಥವಾ ತಿರುಗಿ ಸಿಕ್ಕುವ ಪ್ರಕ್ರಿಯೆ

উদাহরণ : ಪೊಲೀಸರು ಕಳ್ಳನ ಮನೆಯಿಂದ ಕಳ್ಳತನ ಮಾಡಲಾಗಿದೆ ವಸ್ತುಗಳನ್ನು ಪತ್ತೆಹಚ್ಚಿದರು.

সমার্থক : ಪತ್ತೆಯಾಗು, ಹುಡುಕಿತೆಗೆ


অন্যান্য ভাষায় অনুবাদ :

ढूँढ़कर सामने रखना।

पुलिस ने चोर के घर से चोरी के माल निकाले।
ढूँढ निकालना, ढूंढ निकालना, निकालना, बरामद करना

অর্থ : ಯಾವುದೇ ಮಾತು ಅಥವಾ ವಿಷಯದ ಗೂಡಾರ್ಥ ಅಥವಾ ರಹಸ್ಯವನ್ನು ತಿಳಿಯುವ ಪ್ರಕ್ರಿಯೆ

উদাহরণ : ವಿಜ್ಞಾನಿಗಳು ಈ ಹೊಸ ರೋಗದ ಗುಣಲಕ್ಷಣಗಳ ಬಗೆಗೆ ಪತ್ತೆ ಹಚ್ಚುತ್ತಿದ್ದಾರೆ.

সমার্থক : ಪತ್ತಮಾಡು, ಶೋಧನೆ ಮಾಡು, ಸಂಶೋಧನೆ ಮಾಡು


অন্যান্য ভাষায় অনুবাদ :

किसी बात या विषय के गूढ़ तत्त्व या रहस्य की जानकारी प्राप्त करना।

चिकित्सक इस नए रोग के कारणों का पता लगा रहे हैं।
खोजना, ज्ञात करना, ढूँढना, ढूँढ़ना, तलाश करना, तलाशना, पता चलाना, पता लगाना, मालूम करना

Try to locate or discover, or try to establish the existence of.

The police are searching for clues.
They are searching for the missing man in the entire county.
look for, search, seek