পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಪತ್ತೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಪತ್ತೆ   ನಾಮಪದ

অর্থ : ಏನನ್ನಾದರೂ, ಯಾವುದನ್ನಾದರೂ ಹೊಸದಾಗಿ ಕಂಡುಹಿಡಿಯುವಿಕೆ

উদাহরণ : ಅಪರಾಧಿಗಳ ಶೋಧಕ್ಕಾಗಿ ವಿಶೇಷ ತಂಡವನ್ನು ರಚಿಸಲಾಯಿತು.

সমার্থক : ಶೋಧ, ಹುಡುಕಾಟ


অন্যান্য ভাষায় অনুবাদ :

कोई चीज़ पाने या देखने के लिए पता लगाने की क्रिया कि वह कहाँ है और कैसी है।

कोलम्बस ने अमेरिका की खोज की।
खोज, तलब, तलाश, संधान

The act of discovering something.

discovery, find, uncovering

অর্থ : ಯಾರೋ ಒಬ್ಬರ ಹೆಸರು ಮತ್ತು ವಿಳಾಸ

উদাহরণ : ತಲೆಗೆ ಗಂಭೀರವಾದ ಪೆಟ್ಟು ಬಿದ್ದ ಕಾರಣದಿಂದಾಗಿ ಸಂತೋಷನು ತನ್ನ ಹೆಸರು ಮತ್ತು ವಿಳಾಸವನ್ನೂ ಸಹ ಮರೆತುಹೋದನು.

সমার্থক : ಗುರುತು ಪರಿಚಯ, ವಿಳಾಸ, ಹೆಸರು ಮತ್ತು ಸ್ಥಳ


অন্যান্য ভাষায় অনুবাদ :

किसी का नाम और पता।

सिर पर गहरी चोट लगने के कारण संतोष अपना नामधाम भी भूल गया।
नामधाम, नामपता, पता ठिकाना, पता-ठिकाना

Written directions for finding some location. Written on letters or packages that are to be delivered to that location.

address, destination, name and address

অর্থ : ಯಾವುದೋ ಒಂದು ಮಾತಿನ ಸಹಾಯದಿಂದ ಬೇರೆ ದೊಡ್ಡ ಮಾತು, ಘಟನೆ, ದಾರಿ ಮುಂತಾದವುಗಳನ್ನು ಪತ್ತೆ ಹಚ್ಚುವುದು

উদাহরণ : ನೆನ್ನೆ ನಡೆದ ಬೈಕ್ ಕಳ್ಳತನದ ಸುಳಿವು ಇವರೆಗೂ ಇನ್ನು ಏನು ತಿಳಿದು ಬಂದಿಲ್ಲ.

সমার্থক : ಸಮಾಚಾರ, ಸುದ್ದಿ, ಸುಳಿವು ಸಾಕ್ಷಿ, ಸೂಚನೆ


অন্যান্য ভাষায় অনুবাদ :

वह बात जिसके सहारे किसी दूसरी बड़ी बात, घटना, रहस्य आदि का पता लगे।

कल हुई बैंक डकैती का अभी तक कुछ सुराग़ नहीं मिल पाया है।
अता-पता, आहट, कनसुई, खबर, ख़बर, टोह, पता, संकेत, सङ्केत, सुराग, सुराग़, सूत्र

Evidence that helps to solve a problem.

clew, clue, cue