অর্থ : ಸ್ತ್ರೀ ತನ್ನ ಪತಿಯೊಂದಿಗೆ ಅನನ್ಯವಾದ ಪ್ರೇಮವನ್ನು ಹೊಂದಿರುವ ಮತ್ತು ಯಥಾರ್ಥವಾಗಿ ಅವನ ಸೇವೆಯನ್ನು ಮಾಡುವವಳು
উদাহরণ :
ಈ ಪುಸ್ತಕದಲ್ಲಿ ಭಾರತೀಯ ಪತಿವ್ರತೆಯರ ಕಥೆಯನ್ನು ನೀಡಲಾಗಿದೆ.
সমার্থক : ಗರತಿ, ಪತಿವ್ರತಾ ಸ್ತ್ರೀ, ಪತಿವ್ರತಾ-ಸ್ತ್ರೀ, ಪತಿವ್ರತೆ
অন্যান্য ভাষায় অনুবাদ :