অর্থ : ಯಾವುದಾದರು ಸ್ಪರ್ಧಿಯು, ಪರೀಕ್ಷೆ ಮೊದಲಾದವುಗಳಲ್ಲಿ ಯಾವುದಾದರು ಸ್ಥಾನವನ್ನು ಹೊಂದುವುದು ಅಥವಾ ಪ್ರಾಪ್ತವಾಗುವುದು
উদাহরণ :
ಅವನು ನೂರು ಮೀಟರ್ ಓಟದಲ್ಲಿ ಪ್ರಥಮ ಸ್ಥಾನವನ್ನು ಪಡೆದನು.
সমার্থক : ದೊರಕು, ಪ್ರಾಪ್ತವಾಗು, ಹೊಂದು
অন্যান্য ভাষায় অনুবাদ :
किसी प्रतियोगिता, परीक्षा आदि में कोई स्थान आदि हासिल या प्राप्त करना।
उसने सौ मीटर की दौड़ में प्रथम स्थान प्राप्त किया।অর্থ : ಹೇಗಾದರೂ ತನ್ನ ಅಧಿಕಾರಕ್ಕೆ ಬರುವ ರೀತಿಯಲ್ಲಿ ಮಾಡುವ ಕ್ರಿಯೆ
উদাহরণ :
ನನಗೆ ರಾಮನಿಂದ ನೂರು ರೂಪಾಯಿ ಸಿಕ್ಕಿತುರಾಮನು ನನಗೆ ನೂರು ರೂಗಳನ್ನು ಕೊಟ್ಟನುನಮಗೆ ಇಂತಹ ಬಟ್ಟೆ ಎಲ್ಲಿ ತಾನೆ ಸಿಕ್ಕುವುದು.
সমার্থক : ಕೊಡು, ದೊರಕು, ದೊರೆ, ಸಿಕ್ಕು, ಸಿಗು
অন্যান্য ভাষায় অনুবাদ :
किसी प्रकार अपने अधिकार में या हाथ में आना।
मुझे राम से सौ रुपए प्राप्त हुए।অর্থ : ತನ್ನ ಅಧಿಕಾರದಿಂದ ಮಾಡುವ ಕ್ರಿಯೆ
উদাহরণ :
ಅಶೋಕನು ಕಲಿಂಗದವರ ಮೇಲೆ ವಿಜಯ ಸಾಧಿಸಿದ.
সমার্থক : ಗಳಿಸು, ಪ್ರಾಪ್ತಿ ಮಾಡಿಕೊ, ಸಾಧಿಸು
অন্যান্য ভাষায় অনুবাদ :
অর্থ : ಯಾವುದಾದರೊಂದು ವಸ್ತು ಇಲ್ಲವೇ ಸಾಧನೆ ಯಾರಾದರೊಬ್ಬರ ಕೈಸೇರುವ ಪ್ರಕ್ರಿಯೆ
উদাহরণ :
ನನಗೆ ದೊಡ್ಡ ಮೊತ್ತದ ಹಣ ಲಭಿಸಿತು.
সমার্থক : ಉಪಲಬ್ಧವಾಗು, ಉಪಲಬ್ಧಿಯಾಗು, ಕೂಡಿಬರು, ಕೈ ತಲುಪು, ಕೈ ನಿಲುಕು, ಕೈಗೂಡು, ಕೈಗೆ ದಕ್ಕು, ಕೈಗೆ ಬರು, ಕೈಗೆ ಸೇರು, ಕೈಗೆ ಹತ್ತು, ಕೈತಲುಪು, ಕೈದಕ್ಕು, ಕೈನಿಲುಕು, ಕೈಯೊದಗು, ಕೈಸೇರು, ಕೈಹತ್ತು, ಗಳಿಕೆಯಾಗು, ಗಿಟ್ಟು, ದಕ್ಕು, ದೊರಕು, ದೊರೆ, ಪ್ರಾಪ್ತವಾಗು, ಪ್ರಾಪ್ತಿಯಾಗು, ಮಡಿಲಿಗೆ ಬೀಳು, ಲಬ್ಧವಾಗು, ಲಬ್ಧಿಯಾಗು, ಲಭಿಸು, ಲಭ್ಯವಾಗು, ಸಂಪ್ರಾಪ್ತವಾಗು, ಸಂಪ್ರಾಪ್ತಿಯಾಗು, ಸಿಕ್ಕು, ಸಿಗು, ಹಸ್ತಗತವಾಗು
অর্থ : ಏನನ್ನಾದರೂ ಪಡೆಯುವ ಅಥವಾ ಹೊಂದುವ ಪ್ರಕ್ರಿಯೆ
উদাহরণ :
ನೀನು ನಿನ್ನ ದೊಡ್ಡ ಅಣ್ಣನ ವಿದ್ವತ್ತನ್ನು ಎಂದಿಗೂ ಪಡೆಯಲಾಗುವುದಿಲ್ಲ.
অন্যান্য ভাষায় অনুবাদ :
অর্থ : ಸುರಕ್ಷೆ, ಆರಾಮ ಮುಂತಾದವುಗಳಿಗಾಗಿ ಯಾವುದೇ ಸ್ಥಿತಿ ತಲುಪುವ ಪ್ರಕ್ರಿಯೆ
উদাহরণ :
ಬಿರುಗಾಳಿಯಿಂದ ತಪ್ಪಿಸಿಕೊಳ್ಳಲು ನಾವು ಆಶ್ರಯ ಪಡೆದೆವು.
অন্যান্য ভাষায় অনুবাদ :
অর্থ : ಇನ್ನೊಬ್ಬರಿಂದ ಏನನ್ನಾದರೂ ಪಡೆಯುವ ಪ್ರಕ್ರಿಯೆ
উদাহরণ :
ಅವನು ನನ್ನಿಂದ ಪುಸ್ತಕವೊಂದನ್ನು ತೆಗೆದುಕೊಂಡನು.
সমার্থক : ತೆಗೆದುಕೊಳ್ಳು, ಸ್ವೀಕರಿಸು
অন্যান্য ভাষায় অনুবাদ :
किसी से या कहीं से कोई वस्तु आदि अपने हाथ में लेना।
उसने अध्यक्ष के हाथों पुरस्कार लिया।