অর্থ : ರಾಜನ ಪ್ರಧಾನವಾದ ಪತ್ರಿ
উদাহরণ :
ಮಂಡೋದರಿ ಲಂಕಾಧಿಪತಿಯಾದ ರಾವಣನ ಮಹಾರಾಣಿ.
সমার্থক : ಪಟ್ಟ ಮಹಿಷಿ, ಪಟ್ಟ ಮಹೀಷಿ, ಪಟ್ಟದ ಅರಸಿ, ಪಟ್ಟದ ದೇವಿ ಪಟ್ಟದೇವಿ, ಪಟ್ಟದ-ರಾಣಿ, ಪಟ್ಟದದೇವಿ, ಪಟ್ಟದರಸಿ, ಪಟ್ಟದರಾಣಿ, ಪಟ್ಟಮಹಿಷಿ, ಪಟ್ಟಮಹೀಷಿ, ಪಟ್ಟರಾಣಿ, ಮಹಾರಾಣಿ, ರಾಜ ಮಹಿಷಿ, ರಾಜ ಮಹೀಷಿ, ರಾಜಮಹಿಷಿ, ರಾಜಮಹೀಷಿ
অন্যান্য ভাষায় অনুবাদ :
राजा की प्रधान पत्नी।
मंदोदरी लंकाधिपति रावण की पटरानी थीं।The wife of a reigning king.
queen consortঅর্থ : ಪಟ್ಟದ ರಾಣಿಗೆ ಹುಟ್ಟಿದವ
উদাহরণ :
ಪಟ್ಟದ ರಾಣಿಗೆ ಹುಟ್ಟಿದ ಮಗ ಬಹಳ ತೇಜಸ್ವಿಯಾಗುವನು ಎಂದು ಋಷಿ ಹೇಳಿದರು.
সমার্থক : ಪಟ್ಟದ ರಾಣಿಯಾದ, ಪಟ್ಟದ ರಾಣಿಯಾದಂತ, ಪಟ್ಟದ ರಾಣಿಯಾದಂತಹ
অন্যান্য ভাষায় অনুবাদ :