অর্থ : ಕುದುರೆಯು ಬೆಳೆ ಇರುವ ಜಮೀನಿನಲ್ಲಿ ಓಡುವಾಗ ಉಂಟಾಗಬಹುದಾದ ಶಬ್ಧ
উদাহরণ :
ಶತ್ರುವಿನ ಕುದುರೆಯು ಬರುವಿಕೆಯ ಪಟ್_ಪಟ್ ಶಬ್ಧವನ್ನು ಆಲಿಸಿಯೇ ಸೈನ್ಯ ಯುದ್ಧಕ್ಕೆ ಅಣಿಯಾಯಿತು.
সমার্থক : ಟಕ್ ಟಕ್
অন্যান্য ভাষায় অনুবাদ :
অর্থ : ಪಟಾಕಿಗಳನ್ನು ಹಚ್ಚುವುದರಿಂದ ಬರುವಂತಹ ಶಬ್ಧ
উদাহরণ :
ಪಟಾಕಿಯನ್ನು ಹಚ್ಚುತ್ತಿದ್ದಾಗೆಯೇ ಅದರಿಂದ ಪಟ್ ಪಟ್ ಶಬ್ಧ ಬಂದಿತು.
সমার্থক : ಪಟಾಪಟ್
অন্যান্য ভাষায় অনুবাদ :