পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಪಟಾಕಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಪಟಾಕಿ   ನಾಮಪದ

অর্থ : ಕಾಗದದ ಕೊಳವೆಯಲ್ಲಿ ಸಿಡಿಮದ್ದನ್ನು ತುಂಬಿ ತೆಳುವಾದ ಹಗ್ಗದ ತರಹ ಮಾಡಿರುವಂತಹ ಒಂದು ಪಟಾಕಿ

উদাহরণ : ಮಕ್ಕಳು ಕುಡಿಕೆ ಬಾಣವನ್ನು ಹಚ್ಚುತ್ತಿದ್ದಾರೆ.

সমার্থক : ಕುಡಿಕೆ ಬಾಣ, ಹೂಕುಂಡದ ಪಟಾಕಿ


অন্যান্য ভাষায় অনুবাদ :

कागज के नली में बारूद भरकर पतली रस्सी की तरह बनाया हुआ एक पटाका।

बच्चे फुलझड़ी जला रहे थे।
फुलझड़ी, फुलझरी

অর্থ : ಪಟಾಕಿಗಳಿಗೆ ಬೆಂಕಿ ಹಚ್ಚಿದ ತಕ್ಷಣ ಅವು ಪಟ್ ಎಂದು ಸಿಡಿಯುವುದು ಅಥವಾ ಪಟಾಕಿ ಹೊಡೆಯುತ್ತಿರುವ ಶಬ್ದ ಕೇಳಿಸುವುದು

উদাহরণ : ಉತ್ಸವದಲ್ಲಿ ಪಾಟಾಕಿಗಳನ್ನು ಹೊಡೆಯುವರು.

সমার্থক : ಪಾಟಾಸು, ಸಣ್ಣಸಿಡಿಮದ್ದು


অন্যান্য ভাষায় অনুবাদ :

एक तरह की आतिशबाज़ी जिसके छूटते ही पट या पटाक की आवाज होती है।

उत्सवों में पटाके चलाए जाते हैं।
पटाका, पटाखा, फटाका

Firework consisting of a small explosive charge and fuse in a heavy paper casing.

banger, cracker, firecracker

অর্থ : ಪಟಾಕಿಯ ಶಬ್ಧ

উদাহরণ : ಜೋರಾಗಿ ಹೊಡೆದ ಪಟಾಕಿ ಶಬ್ಧವನ್ನು ಕೇಳಿ ನನ್ನ ನಿದ್ರೆ ಹೋಯಿತು.


অন্যান্য ভাষায় অনুবাদ :

पट या पटाक शब्द।

एक ज़ोरदार पटाका सुनकर मेरी नींद खुली।
पटाका