অর্থ : ಒಂದು ಪಕ್ಷ ಅಥವಾ ಕಕ್ಷಿ
উদাহরণ :
ನೀವು ಮೊದಲು ನಿಮ್ಮ ಪಕ್ಷದವರನ್ನು ನ್ಯಾಯಾಧೀಶರ ಮುಂದೆ ಕರೆದುಕೊಂಡು ಬನ್ನಿ.
অন্যান্য ভাষায় অনুবাদ :
वह बात जिसे कोई सिद्ध करना चाहता हो तथा जिसका किसी ओर से विरोध होता या हो सकता हो।
आप पहले अपना पक्ष जज के सामने रखिए।অর্থ : ರಾಜಕೀಯ ದಳ
উদাহরণ :
ಭಾರತದಲ್ಲಿ ಈಗ ಅಣಬೆಯ ಥರ ನೂರಾರು ಪಕ್ಷಗಳು ಹುಟ್ಟಿಕೊಂಡಿದೆ.
সমার্থক : ಪಾರ್ಟಿ, ರಾಜನೀತಿಕ ದಳ, ರಾಜನೀತಿಕ ಪಾರ್ಟಿ, ರಾಜನೀತಿಕ-ದಳ, ರಾಜನೀತಿಕ-ಪಾರ್ಟಿ
অন্যান্য ভাষায় অনুবাদ :
व्यक्तियों का वह दल जो राजनीति से संबद्ध हो या राजनीतिक क्रिया-कलापों में भाग लेता हो।
भारत में राजनीतिक दल कुकुरमुत्तों की तरह उग आये हैं।An organization to gain political power.
In 1992 Perot tried to organize a third party at the national level.অর্থ : ಯಾವುದೇ ಮಾತು, ಕೆಲಸ ಇತ್ಯಾದಿಗಳ ಸಮರ್ಥನೆ
উদাহরণ :
ಕೆಲಸ ಮಾಡುವ ಪಕ್ಷದವರ ಜೊತೆಯಲ್ಲಿ ನಾನು ಇಲ್ಲ.
অন্যান্য ভাষায় অনুবাদ :
অর্থ : ಜನರ ಸಮೂಹ ಅವರ ಹತ್ತಿರ ಪ್ರಭಾವೀ ಅಥವಾ ಮಹಾತ್ವದ ಕಾರ್ಯಗಳನ್ನು ಮಾಡುವ ಶಕ್ತಿ ಅಥವಾ ದೃಢತೆ ಇರುತ್ತದೆ.
উদাহরণ :
ಅವನು ಒಂದು ದಳದಲ್ಲಿ ಸೇರುಕೊಳ್ಳಲು ಬಯಸುತ್ತಿದ್ದಾನೆ.
অন্যান্য ভাষায় অনুবাদ :
A group of people having the power of effective action.
He joined forces with a band of adventurers.অর্থ : ಏಕೋದ್ದೇಶ, ಏಕಾಭಿಪ್ರಾಯ ಮುಂತಾದವುಗಳನ್ನು ಒಟ್ಟುಗೂಡಿದ ಒಂದು ಜನರ ಗುಂಪು ಅಥವಾ ಮಂಡಲಿ
উদাহরণ :
ನೀವು ಯಾವ ಪಕ್ಷದವರು?
অন্যান্য ভাষায় অনুবাদ :
किसी विषय के दो या अधिक परस्पर विरोधी तत्वों, सिद्धांतों अथवा दलों में से कोई एक।
आप किस पक्ष में हैं?An aspect of something (as contrasted with some other implied aspect).
He was on the heavy side.অর্থ : ಚಾಂದ್ರಮಾಸದ ಹದಿನೈದು-ಹದಿನೈದು ದಿನಗಳನ್ನು ಎರಡು ವಿಭಾಗಗಾಳಾಗಿ ಮಾಡಿ ಅದರಲ್ಲಿನ ಒಂದು ಭಾಗ
উদাহরণ :
ಭಗವಂತನಾದ ಶ್ರೀ ಕೃಷ್ಣನ ಜನ್ಮ ಕೃಷ್ಣ ಪಕ್ಷದ ಅಷ್ಟಮಿಯಂದು ಆಯಿತು.
সমার্থক : ಹದಿನೈದು ದಿನಗಳ ಕಾಲ
অন্যান্য ভাষায় অনুবাদ :