সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಪ್ರಾಣಿ, ಪಕ್ಷಿ ಮುಂತಾದವುಗಳ ಕೈ ಅಥವಾ ಕಾಲುಗಲ್ಲಿರುವ ಉಗುರು
উদাহরণ : ಹುಲಿಯು ತನ್ನ ಪಂಜಿನಿಂದ ಮೊಲವನ್ನು ಅದುಮಿ ಹಿಡಿದುಕೊಂಡಿತು
সমার্থক : ಕೊಂಕುಗುರು
অন্যান্য ভাষায় অনুবাদ :हिन्दी English
पशुओं, पक्षियों आदि के हाथ या पैर की उँगलियों का समूह।
Sharp curved horny process on the toe of a bird or some mammals or reptiles.
অর্থ : ಸೆಲ್ ಮುಂತಾದವುಗಳ ಸಹಾಯದಿಂದ ಚಾಲನೆಗೊಳ್ಳುವ ಸಣ್ಣ ಉಪಕರಣ
উদাহরণ : ರಾತ್ರಿಯ ವೇಳೆಯಲ್ಲಿ ತೋಟಕ್ಕೆ ಹೋಗಲು ಅಪ್ಪ ಪತ್ತನ್ನು ಹಿಡಿದುಕೊಂಡು ಹೋಗುವರು.
সমার্থক : ಟಾರ್ಚು, ದೀಪ, ದೀವಟಿಗೆ, ಪತ್ತು, ಬ್ಯಾಟರಿ
सेल आदि की सहायता से जलनेवाला एक छोटा उपकरण।
A small portable battery-powered electric lamp.
অর্থ : ಹರಿದು ಹೋಗಿರುವ ಹಳೆ ಬಟ್ಟೆಯನ್ನು ಕೋಲಿಗೆ ಸುತ್ತಿ ಉರಿಯಲು ಮಾಡಿರುವ ವಸ್ತು
উদাহরণ : ಈ ರಾತ್ರಿ ಪಂಜು ಉರಿಯುತ್ತಲಿತ್ತು.
সমার্থক : ದೀವಟಿಗೆ, ಪತ್ತು
অন্যান্য ভাষায় অনুবাদ :हिन्दी
फटे-पुराने कपड़ों को लपेटकर जलाने के लिए बनाई वस्तु।
অর্থ : ಕೋಲಿಗೆ ಚಿಂದಿ ಬಟ್ಟೆಯನ್ನು ಕಟ್ಟಿ ಎಣ್ಣೆಯಲ್ಲಿ ಅದ್ದಿ ಅದಕ್ಕೆ ಬಿಂಕಿ ಹಚ್ಚಿ ಕೈಯಲ್ಲಿ ಹಿಡಿದುಕೊಂಡು ಹೋಗುತ್ತಾರೆ
উদাহরণ : ಕತ್ತಲೆಯ ಸಮಯದಲ್ಲಿ ಜನಜಂಗುಳಿಯಿಂದ ಮುಂದೆ ಸಾಗುತ್ತಿದ ಕೆಲವರ ಕೈಯಲ್ಲಿ ಪಂಜ್ಜಿತ್ತು
সমার্থক : ಕೈದೀಪ, ದೀವಟಿಗೆ, ಹಿಲಾಲು
डंडे में चिथड़े लपेट कर बनाई हुई जलाने की बहुत मोटी बत्ती जिसे हाथ में लेकर चलते हैं।
ইনস্টল