অর্থ : ಯಾವುದೇ ವಿಧಿಗೆ ಅಥವಾ ಕಾನೂನಿಗೆ ಬದ್ಧವಾಗಿರುವಿಕೆ
উদাহরণ :
ನಿಯಮಾನುಸಾರವಾಗಿ ಈ ಪಾಸ್ ಪೋರ್ಟನ ಅವಧಿ ಈ ತಿಂಗಳ ಕೊನೆಗೆ ಮುಗಿಯುತ್ತದೆ.
সমার্থক : ನಿಯಮಾನುಸಾರ, ನ್ಯಾಯಸಮ್ಮತವಾಗಿರುವುದು, ವಿಧಿಬದ್ಧತೆ
অন্যান্য ভাষায় অনুবাদ :
वैध होने की अवस्था या भाव।
इस पासपोर्ट की वैधता मार्च दो हज़ार तीन तक ही है।