পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ನ್ಯಾಯ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ನ್ಯಾಯ   ನಾಮಪದ

অর্থ : ಜನತೆ ಅಥವಾ ಸಮಾಜಕ್ಕಾಗಿ ನಿಶ್ಚಯಿಸಿದ ಆಚಾರ-ವಿಚಾರ

উদাহরণ : ರಾಜ ವಿಕ್ರಮಾಧ್ಯಿತ್ಯನು ನ್ಯಾಯವಾಗಿ ನಡೆದುಕೊಳ್ಳುತ್ತಿದ ಕಾರಣ ಅವನ ಪ್ರಜೆಗಳು ಸುಖವಾಗಿ ಇದ್ದರು

সমার্থক : ಒಳ್ಳೆತನ, ಧರ್ಮ, ನೀತಿ


অন্যান্য ভাষায় অনুবাদ :

जनता या समाज के लिए निश्चित आचार-व्यवहार।

राजा विक्रमादित्य की उचित नीतियों के कारण ही उनकी प्रजा सुखी थी।
अखलाक, अख़लाक़, नय, नीति

The principles of right and wrong that are accepted by an individual or a social group.

The Puritan ethic.
A person with old-fashioned values.
ethic, moral principle, value orientation, value-system

অর্থ : ಅಭಿಯೋಗ, ಅಪರಾಧ, ಅಧಿಕಾರ ಅಥವಾ ಕೊಡು-ಕೊಳ್ಳುವ ಸಂಬಂಧವಾಗಿರುವಂತಹ ವಿವಾದ ಅದು ನ್ಯಾಯಾಲಯದ ಮುಂದೆ ಯಾವುದಾದರು ಪಕ್ಷದ ಕಡೆ ವಿಚಾರಣೆ ನಡೆಸಲಾಗುತ್ತದೆ

উদাহরণ : ನ್ಯಾಯಾಲಯದಲ್ಲಿ ಅವನ ಮೊಕದ್ದಮೆಯ ವಿಚಾರಣೆ ನಡೆಯುತ್ತಿದೆ.

সমার্থক : ಅಪರಾಧದ ಯೋಜನೆ, ಅಪಾದನೆ, ಖಟ್ಲೆ, ದಾವೆ, ಫಿರ್ಯಾದು, ಮೊಕದ್ದಮೆ, ವ್ಯಾಜ್ಯ, ವ್ಯಾಜ್ಯೆ


অন্যান্য ভাষায় অনুবাদ :

अभियोग, अपराध, अधिकार या लेन-देन आदि से संबंध रखने वाला वह विवाद जो न्यायालय के सामने किसी पक्ष की ओर से विचार के लिए रखा जाए।

यह मुकदमा न्यायालय में विचाराधीन है।
अभियोग, कांड, काण्ड, केस, मामला, मुआमला, मुकदमा, मुकद्दमा, मुक़दमा, मुक़द्दमा, वाद

A comprehensive term for any proceeding in a court of law whereby an individual seeks a legal remedy.

The family brought suit against the landlord.
case, causa, cause, lawsuit, suit

অর্থ : ಯಾವುದಾದರು ವ್ಯವಹಾರ ಅಥವಾ ಮೊಕದ್ದಮೆಯಲ್ಲಿ ದೋಷಿ ಅಥವಾ ನಿದ್ರೋಷಿ ಅಥವಾ ಅಧಿಕಾರಿ ಮತ್ತು ಅನಧಿಕಾರಿಅಧಿಕಾರಿಯಲ್ಲದವ ಮೊದಲಾದವರುಗಳ ವಿಚಾರಣಪೂರ್ವಕ ನಿರ್ಧಾರ

উদাহরণ : ಆಧುನಿಕ ಯುಗದಲ್ಲಿ ನ್ಯಾಯವನ್ನು ಮಾರಾಟಮಾಡಲಾಗುತ್ತಿದೆ.ಅವರಿಗೆ ನ್ಯಾಯಾಲಯದ ನ್ಯಾಯ ನಿರ್ಣಯದ ಮೇಲೆ ವಿಶ್ವಾಸವಿಲ್ಲ.

সমার্থক : ಕಾನೂನು, ತೀರ್ಪು, ತೀರ್ಮಾನ, ನಿರ್ಣಯ, ನೀತಿ, ಯೋಗ್ಯತೆ, ಷಡ್ದರ್ಶನಗಳು


অন্যান্য ভাষায় অনুবাদ :

किसी व्यवहार या मुकदमे में दोषी और निर्दोष या अधिकारी और अनधिकारी आदि का विचारपूर्वक निर्धारण।

आधुनिक युग में न्याय भी बिकता है।
उसे न्यायालय के न्याय पर भी विश्वास नहीं है।
अधिमत, अभिनिर्णय, इंसाफ, इंसाफ़, इनसाफ, इनसाफ़, इन्साफ, इन्साफ़, निर्णय

অর্থ : ಹಲವಾರು ವ್ಯಕ್ತಿಗಳಲ್ಲಿ ಒಬ್ಬ ವ್ಯಕ್ತಿ ಅಥವಾ ಶಾಸ್ತ್ರದಲ್ಲಿ ಯಾವುದೇ ವಸ್ತುಗಳ ಯಥಾರ್ಥ ಜ್ಞಾನ ಪಡಿಯಲು ಮತ ಅಥವಾ ವಿಚಾರಗಳ ಸರಿಯಾಗಿ ವಿವೇಚನೆ ಮಾಡಬೇಕು

উদাহরণ : ಪಂಡಿತ್ ರಾಮಶಂಕರ ಗುರುಜಿ ದೊಡ್ಡ ನ್ಯಾಯ ಪರಿಪಾಲಕರು

সমার্থক : ನ್ಯಾಯ-ದರ್ಶಕರು, ನ್ಯಾಯ-ಶಾಸ್ತ್ರ, ನ್ಯಾಯದರ್ಶಕರು, ನ್ಯಾಯಶಾಸ್ತ್ರ


অন্যান্য ভাষায় অনুবাদ :

छह दर्शनों में से एक दर्शन या शास्त्र जिसमें किसी वस्तु के यथार्थ ज्ञान के लिए मतों या विचारों का उचित विवेचन होता है।

पंडित रमाशंकरजी न्याय के बहुत बड़े ज्ञाता हैं।
आन्वीक्षिकी, तर्कविद्या, न्याय, न्याय दर्शन, न्याय शास्त्र, न्याय-दर्शन, न्याय-शास्त्र, न्यायदर्शन, न्यायशास्त्र

The branch of philosophy concerned with the law and the principles that lead courts to make the decisions they do.

jurisprudence, law, legal philosophy

অর্থ : ಯಾರಿಗೂ ಮೋಸವಾಗದಿರುವ ಅಥವಾ ಪಕ್ಷಪಾತವಾಗದಿರುವ ಯಾವುದೇ ಮಾತು ಅಥವಾ ಕೆಲಸ

উদাহরণ : ಭಗವಂತನು ಎಲ್ಲರಿಗೂ ಸರಿಯಾದ ನ್ಯಾಯ ಒದಗಿಸುತ್ತಾನೆ.

সমার্থক : ನಿಷ್ಪಕ್ಷಪಾತ


অন্যান্য ভাষায় অনুবাদ :

वह बात जो उचित या नियम के अनुकूल हो।

भगवान ने इतने ईमानदार आदमी के साथ भी न्याय नहीं किया।
अदल, इंसाफ, इंसाफ़, इनसाफ, इनसाफ़, इन्साफ, इन्साफ़, न्याय

The quality of being just or fair.

justice, justness