অর্থ : ನೌಕಾ ದಳದ ಕೆಲಸಗಾರರ ವೇತನವನ್ನು ಕೊಡುವ ಅಧಿಕಾರಿ ಅಥವಾ ನೌಕಾದಳದ ಖಜಾಂಚಿ
উদাহরণ :
ಇಂದು ನೌಕಾ ದ್ರವ್ಯಾಧಿಕಾರಿ ರಜೆಯಲ್ಲಿದ್ದಾರೆ.
সমার্থক : ನೌಕಾ ದ್ರವ್ಯಾಧಿಕಾರಿ
অন্যান্য ভাষায় অনুবাদ :
An officer aboard a ship who keeps accounts and attends to the passengers' welfare.
purser