অর্থ : ಮಾನವ ಅಥವಾ ಜೀವಜಂತುವಿನಲ್ಲಿರುವ ಹೊರಜಗತ್ತನ್ನು ನೋಡುವ ಶಕ್ತಿ
উদাহরণ :
ಹದ್ದಿನ ದೃಷ್ಟಿ ತುಂಬಾ ಸೂಕ್ಷ್ಮವಾಗಿರುತ್ತದೆ.
সমার্থক : ದೃಷ್ಟಿ
অন্যান্য ভাষায় অনুবাদ :
অর্থ : ನೋಡುವ ಕ್ರಿಯೆ ಅಥವಾ ರೀತಿ
উদাহরণ :
ಅವರು ತುಂಬಾ ಕೋಪದಲ್ಲಿದ್ದಾರೆಂದು ಅವರ ದೃಷ್ಟಿ ನೋಡುತ್ತಿದ್ದಂತೆ ನಮಗೆ ತಿಳಿಯಿತು
অন্যান্য ভাষায় অনুবাদ :
The act of directing the eyes toward something and perceiving it visually.
He went out to have a look.অর্থ : ಯಾವುದಾದರು ವಸ್ತು ಅಥವಾ ಪ್ರಿಯ ಮನುಷ್ಯ ಅಥವಾ ವಸ್ತುಗಳ ಮೇಲೆ ಬೀಳುವ ದೃಷ್ಟಿಯ ಕೆಟ್ಟ ಪ್ರಭಾವ
উদাহরণ :
ತಾಯಿಯು ಮಗುವಿನ ಮೇಲೆ ಜನರ ದೃಷ್ಟಿ ಬೀಳದಿರುವ ಹಾಗೆ ಮಗುವಿನ ಅಣೆಯ ಮೇಲೆ ಕಪ್ಪು ಬೊಟ್ಟನ್ನು ಇಟ್ಟಲು.
সমার্থক : ಕಣ್ಣಿಗೆ ಬೀಳು, ಕಾಣಿಸು, ಕೃಪಾದೃಷ್ಟಿ, ಕೆಟ್ಟ ದೃಷ್ಟಿ, ದೂರ ದೃಷ್ಟಿ, ದೃಷ್ಟಿ
অন্যান্য ভাষায় অনুবাদ :
A look that is believed to have the power of inflicting harm.
evil eyeঅর্থ : ಕಣ್ಣಿನ ದೃಷ್ಟಿ-ಕ್ಷೇತ್ರ ಅಥವಾ ದೃಷ್ಟಿಯ-ಸೀಮೆ ಅಥವಾ ಎಲ್ಲಿಯವರೆಗೆ ಕಣ್ಣು ನೋಡಲ್ಪಡುತ್ತದೆಯೋ ಅಲ್ಲಿಯವೆರೆಗೆ
উদাহরণ :
ನಾನು ಅವನನ್ನು ನೋಡುತ್ತಿದ್ದಷ್ಟು ಕಾಲ ಅವನು ನನ್ನ ದೃಷ್ಟಿಯಿಂದ ಹೋರ ಹೋಗಲಿಲ್ಲ.
সমার্থক : ಕಣ್ಣು, ಕಣ್ಣು-ದೃಷ್ಟಿ, ಗಮನ, ದೃಷ್ಟಿ, ಧ್ಯಾನ
অন্যান্য ভাষায় অনুবাদ :
* आँख का दृष्टि-क्षेत्र या दृष्टि-सीमा या जहाँ तक आँख से देखा जा सकता हो।
मैं उन्हें तब तक देखता रहा जब तक वे मेरी दृष्टि से बाहर नहीं हो गए।অর্থ : ಆ ಪದಾರ್ಥದ, ಉಪಯೋಗ ಅಥವಾ ಸ್ಥಳ ಮೊದಲಾದವುಗಳು ಕಣ್ಣುಗಳ ಮುಂದೆ ನಡೆಯುವುದು
উদাহরণ :
ಸೂರ್ಯಾಸ್ತದ ದೃಶ್ಯ ನೋಡಲು ತುಂಬಾ ಸುಂದರವಾಗಿತ್ತು.ಮಳೆಯ ಕಾರಣದಿಂದಾಗಿ ಹೊರಗಿನ ದೃಶ್ಯ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ.
অন্যান্য ভাষায় অনুবাদ :